Govt Higher Secondary School Mangalpady

Govt Higher Secondary School Mangalpady


Posted: 01 Dec 2014 07:42 AM PST

ಕೋಳಿ ಮರಿ ವಿತರಣೆ 

ಕೇರಳ ಸರಕಾರದ ವತಿಯಿಂದ .ಶಾಲಾ ಮಕ್ಕಳಿಗೆ ಉಚಿತವಾಗಿ ಕೋಳಿಮರಿಗಳನ್ನು ನೀಡುವ ಪದ್ಧತಿಯನ್ನು  ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉಮ್ಮರ್ ಆಪೋಲೋ ರವರು .ಉಧ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಕೆ  ಹಾಗೂ ಹಿರಿಯ ಅಧ್ಯಾಪಕರಾದ ಶ್ರೀ ಉಮೇಶ್ ನಾಯ್ಕ್ ರವರು ಉಪಸ್ಥಿತರಿದ್ದರು.


No comments:

Post a Comment

Previous Page Next Page Home