MSCHS Nirchal: MAHAJANA

MSCHS Nirchal: MAHAJANA


ಕ್ರೀಡಾ ಜ್ಯೋತಿ ಬೆಳಗಿ ಕುಂಬಳೆ ಉಪಜಿಲ್ಲಾ ಕ್ರೀಡಾಕೂಟ ಆರಂಭ

Posted: 18 Nov 2015 08:59 PM PST



ಕುಂಬಳೆ ಉಪಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ನವೆಂಬರ್ 19 ರಿಂದ 21 ರ ತನಕ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿದೆ. 19.11.2015 ಗುರುವಾರ ಬೆಳಗ್ಗೆ 9 ಗಂಟೆಗೆ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ.ಕೆ ಧ್ವಜಾರೋಹಣಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೀರ್ಚಾಲು ಶಾಲೆಯ ಹಳೆ ವಿದ್ಯಾರ್ಥಿ ಮತ್ತು ಪ್ರಸ್ತುತ ಅಂತಾರಾಷ್ಟ್ರೀಯ ಕ್ರೀಡಾಪಟು ವಿಶ್ವ.ಸಿ.ಎಚ್., ಮತ್ತು ಶಾಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳು ಕ್ರೀಡಾ ಜ್ಯೋತಿಯನ್ನು ಬೆಳಗಿದರು.
ಎಲ್.ಪಿ ಮಿನಿ, ಎಲ್.ಪಿ ಕಿಡ್ಡೀಸ್, ಯು.ಪಿ ಕಿಡ್ಡೀಸ್, ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕುಂಬಳೆ ಉಪಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟ 81 ಶಾಲೆಗಳಿಂದ ಸುಮಾರು 1700 ಮಂದಿ ಕ್ರೀಡಾಪಟುಗಳು ಮೂರು ದಿನ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

bekal12214

bekal12214


Posted: 19 Nov 2015 12:33 AM PST

WINNERS OF BEKAL SUB DISTRICT SPORTS 2015 HELD AT GUPS KOTTIKULAM
Prathyush prasad 2M
Darshan.B,4K



ಜಿ.ಎಲ್.ಪಿ.ಎಸ್ ಪನಯಾಲ ಶಾಲೆಯ ಎರಡನೇ ಮಲಯಾಳ ತರಗತಿಯ ಪ್ರತ್ಯುಶ್ ಪ್ರಸಾದ್(LP Mini Boys,Standing broad jump), ನಾಲ್ಕು ಕೆ ತರಗತಿಯ ದರ್ಶನ್ ಬಿ(LP Kiddies Boys,Long jump) ಕೋಟಿಕುಳ ಯುಪಿ ಶಾಲೆಯಲ್ಲಿ 20-11-15ರಲ್ಲಿ ನಡೆದ ಬೇಕಲ ಸಬ್ ಜಿಲ್ಲ ಸ್ಪೋರ್ಟ್ಸ್ ನಲ್ಲಿ ಒಂದನೇ ಮತ್ತು ಮೂರನೇ ಸ್ಥಾನವನ್ನು ಗಳಿಸಿದರು. ವಿಜಯಿಗಳನ್ನು ಶಾಲೆಯಲ್ಲಿ 18-11-15ರಂದು ನಡೆದ ಎಸೆಂಬ್ಲಿಯಲ್ಲಿ ಅನುಮೋದಿಸಲಾಯಿತು.

ജിഎല്‍പിഎസ് പനയാല്‍ സ്ക്കൂളിന്‍റെ രണ്ടാ ക്ലാസ്സ് മലയാളത്തില്‍ പഠിക്കുന്ന പ്രത്യുശ് പ്രസാദ്(LP Mini Boys,Standing Broad jump).ദര്‍ശന്‍.ബി,4കെ(LP Kiddies Boys,Long jump) കോട്ടികുളം യു.പിസ്ക്കൂളില്‍ 20-11-15ന് നടന്ന ബേകല്‍ സബ് ജില്ലാ സ്പോര്‍ട്ട്സില്‍ ഒന്നും മൂന്നും സ്ഥാനങ്ങള്‍ നേടി.വിജയികളെ സ്കൂളില്‍ 18-11-15ന് നടന്ന അസംബ്ലിയില്‍ അനുമോദിച്ചു. 
ಪ್ರತ್ಯುಶ್ ಪ್ರಸಾದ್ ಗೆ ಎಸೆಂಬ್ಲಿಯಲ್ಲಿ  ಮೆಡಲ್ ನೀಡುವುದು

ದರ್ಶನ್ ಬಿ ಯನ್ನು ಅನುಮೋದಿಸುವುದು

കക്കാട്ട്

കക്കാട്ട്


ചിത്രവാർത്ത

Posted: 18 Nov 2015 01:14 AM PST


Previous Page Next Page Home