MSCHS Nirchal: MAHAJANA

MSCHS Nirchal: MAHAJANA


ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನೆ

Posted: 01 Jul 2017 04:35 AM PDT


"ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸ ಅಗತ್ಯ. ಶಾಲೆಯಲ್ಲಿರುವ ವಿವಿಧ ಸಂಘಗಳು ಇದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುತ್ತವೆ. ವಿದ್ಯಾರ್ಥಿಗಳು ಇಂತಹ ಸಂಘಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು." ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್ ವೆಂಕಟರಾಜ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿವಿಧ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಿರಿಯ ಶಿಕ್ಷಕ ಸೂರ್ಯನಾರಾಯಣ.ಎಚ್ ಅಧ್ಯಕ್ಷತೆ ವಹಿಸಿದರು. ಶಿಕ್ಷಕಿ ಸರಸ್ವತಿ.ಸಿ.ಎಚ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಿದ್ಯಾರ್ಥಿನಿ ಶರ್ವಾಣಿ.ಕೆ ಸ್ವಾಗತಿಸಿ ಕಾರ್ತಿಕ್ ಕೃಷ್ಣ.ಕೆ ವಂದಿಸಿದರು. ಅದಿತಿ.ಕೆ ಮತ್ತು ಮುರಳೀಮಾಧವ.ಸಿ ಕಾರ್ಯಕ್ರಮ ನಿರೂಪಿಸಿದರು.

Gupshosdurgkadappuram

Gupshosdurgkadappuram


ആരോഗ്യ ബോധവത്ക്കരണ ക്ലാസ്

Posted: 01 Jul 2017 09:13 AM PDT

ആരോഗ്യ ശുചിത്വ ശീലങ്ങളെ കുറിച്ചും മഴക്കാല രോഗങ്ങളെക്കുറിച്ചും അവബോധം നൽകുന്നതിനായി ഹെൽത്ത് ഇൻസ്പെക്ടർ  ശ്രീ അശോകൻ രക്ഷിതാക്കൾക്കും കുട്ടികൾക്കും  ക്ലാസ്സ് നൽകി.

Previous Page Next Page Home