MSCHS Nirchal: MAHAJANA

MSCHS Nirchal: MAHAJANA


ಸಂಸ್ಕೃತೋತ್ಸವದಲ್ಲಿ ಪ್ರಶಸ್ತಿ

Posted: 08 Dec 2015 02:13 AM PST



ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ಸಂಸ್ಕೃತೋತ್ಸವದಲ್ಲಿ 78 ಅಂಕ ಗಳಿಸಿ ನಮ್ಮ ಶಾಲಾ ತಂಡವು ರನ್ನರ್ಸ್ ಅಪ್ ಪ್ರಶಸ್ತಿಯನ್ನು ಮತ್ತು ಪ್ರೌಢಶಾಲಾ ವಿಭಾಗದ ಸಂಸ್ಕೃತೋತ್ಸವದಲ್ಲಿ 86 ಅಂಕ ಗಳಿಸಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆದಿದೆ. ಶುಭಾಶಯಗಳು...

ವಿಜ್ಞಾನ ಮೇಳ - ರಾಜ್ಯ ಮಟ್ಟದಲ್ಲಿ ಬಹುಮಾನ

Posted: 07 Dec 2015 11:52 PM PST


ಕೊಲ್ಲಂನಲ್ಲಿ ಜರಗಿದ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಅಕ್ಷತಾ.ಡಿ (ಎಡನಾಡು ಗ್ರಾಮದ ಡಿ.ಗಣಪತಿ ಭಟ್ - ಸಾವಿತ್ರಿ ಇವರ ಪುತ್ರಿ) ಮತ್ತು ನಿಸರ್ಗ.ಕೆ (ಕೇಶವಪ್ರಸಾದ್ ಕೊಡ್ವಕರೆ - ಭಾರತಿ. ಎಂ.ಜಿ ಇವರ ಪುತ್ರಿ) ಮಾಲಿನ್ಯ ಸಂಸ್ಕರಣೆಯ ಕುರಿತಾಗಿ ಪ್ರದರ್ಶಿಸಿದ ಸ್ಥಿರ ಮಾದರಿಯು 'ಬಿ' ಗ್ರೇಡ್ ಸಹಿತ ಬಹುಮಾನವನ್ನು ಪಡೆದಿದೆ. ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಚಿನ್ಮಯ ಭಟ್.ಕೆ.ಕೆ (ಕಳತ್ತೂರು ಕಲ್ಪತರು ನಿವಾಸಿ ಕೆ.ಕೆ.ಲಕ್ಷ್ಮೀನಾರಾಯಣ ಭಟ್ - ಪರಮೇಶ್ವರಿ.ಕೆ.ಕೆ ಇವರ ಪುತ್ರ) ಮತ್ತು ಶರಣ್ ಕುಮಾರ್ (ಬೇಳ ದೊಡ್ಡಡ್ಕ ನಿವಾಸಿ ಹರಿಶ್ಚಂದ್ರ ಶೆಟ್ಟಿ - ಶಾಲಿನಿ ಇವರ ಪುತ್ರ) ಜೈವಿಕ ಕೀಟನಾಶಕದ ಕುರಿತಾಗಿ ಮಂಡಿಸಿದ ಸಂಶೋಧನಾತ್ಮಕ ಪ್ರೋಜೆಕ್ಟ್ 'ಎ' ಗ್ರೇಡ್ ಪಡೆದಿದೆ. ಇವರಿಗೆ ಶುಭಾಶಯಗಳು...

കക്കാട്ട്

കക്കാട്ട്


Posted: 07 Dec 2015 06:11 PM PST


GHS KALICHANADUKKAM

GHS KALICHANADUKKAM


SCOUT RASHTRAPATHY AWARD WINNERS

Posted: 07 Dec 2015 08:23 AM PST

SREEHARI B RABHISHEK  AV
ARJUN N

G.W.U.P.SCHOOL PANATHUR

G.W.U.P.SCHOOL PANATHUR


കലാമേള

Posted: 07 Dec 2015 07:47 AM PST

കലാമേള കൂടുതല്‍ കാഴ്ച്ചകള്‍



Previous Page Next Page Home