ವಿಶ್ವಪರಿಸರ ದಿನಾಚರಣೆ Posted: 01 Jul 2016 03:09 AM PDT ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ಶಿಕ್ಷಕರಾದ ಗೋವಿಂದ ಶರ್ಮ.ಕೆ, ಇಕೋ ಕ್ಲಬ್ ಸಂಚಾಲಕ ಶಿವಪ್ರಕಾಶ್.ಎಂ.ಕೆ ಉಪಸ್ಥಿತರಿದ್ದರು.  |
ಶಾಲಾ ಪ್ರವೇಶೋತ್ಸವ Posted: 01 Jul 2016 03:05 AM PDT ಈ ಬಾರಿಯ ಶಾಲಾ ಪ್ರವೇಶೋತ್ಸವ ಬದಿಯಡ್ಕ ಪಂಚಾಯತು ಮಟ್ಟದ ಆಚರಣೆಯೊಂದಿಗೆ ನಮ್ಮ ಶಾಲೆಯಲ್ಲಿ ಜರಗಿತು. ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತಿತರರು ಚಿಣ್ಣರನ್ನು ಶಾಲೆಗೆ ಸ್ವಾಗತಿಸಿದರು. ನೂತನ ಶೈಕ್ಷಣಿಕ ವರ್ಷಕ್ಕೆ 'ಮಹಾಜನ' ದ ಶುಭಾಶಯಗಳು...  |