MSCHS Nirchal: MAHAJANA

MSCHS Nirchal: MAHAJANA


ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ನಮ್ಮ ಶಾಲೆಗೆ ಪ್ರಶಸ್ತಿ

Posted: 11 Sep 2017 05:11 AM PDT



ಉಡುಪಿ, ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಆಶ್ರಯದಲ್ಲಿ 2017 ಸೆಪ್ಟೆಂಬರ್  9 ಮತ್ತು 10 ರಂದು ಪಣಂಬೂರು ಎನ್.ಎಂ.ಪಿ.ಟಿ ಪ್ರೌಢಶಾಲೆಯಲ್ಲಿ ಜರಗಿದ 24ನೇ ವರ್ಷದ ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನ 'ಮಕ್ಕಳ ಧ್ವನಿ 2017' ಕಾರ್ಯಕ್ರಮದಲ್ಲಿ ನಮ್ಮ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕವಿತಾಗೋಷ್ಠಿ, ಕಥಾಗೋಷ್ಠಿ, ಅಭಿನಯಗೀತೆ ಮತ್ತು ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿ ಆಯೋಜಕರಿಂದ ವಿಶೇಷ ಮೆಚ್ಚುಗೆಯನ್ನು ಪಡೆದಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಜರಗಿದ ಷಟ್ಪದಿ ಕಾವ್ಯ ಕಂಠಪಾಠ ಸ್ಪರ್ಧೆಯಲ್ಲಿ ಈ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಪ್ರಗತಿ.ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಕುಂಜಾರು ನಿವಾಸಿ ಗಜರಾಜ.ಕೆ.ಎಸ್ ಮತ್ತು ಸಂಧ್ಯಾ ಇವರ ಪುತ್ರಿ.

gvhss ambalathara

gvhss ambalathara


Posted: 10 Sep 2017 10:50 PM PDT

ഓണസദ്യ


Previous Page Next Page Home