MSCHS Nirchal: MAHAJANA

MSCHS Nirchal: MAHAJANA


``ವಿಮರ್ಶೆ ಇಲ್ಲದೆ ಪ್ರಗತಿ ಇಲ್ಲ: ಕೆ.ವಿ.ತಿರುಮಲೇಶ್"

Posted: 30 Mar 2016 05:45 AM PDT




ವಿದ್ಯಾರ್ಥಿಗಳು ಶಾಲೆಯಲ್ಲಿ ನೀತಿ ಪಾಠಗಳನ್ನು ಕಲಿಯಬೇಕು. ನ್ಯಾಯ ಅನ್ಯಾಯಗಳನ್ನು ಶಾಲೆಯು ಮಗುವಿಗೆ ತಿಳಿಹೇಳುತ್ತದೆ. ಶಾಲೆಗಳಲ್ಲಿ ನೈತಿಕತೆಯನ್ನು ಕಲಿಯುವ ಮೂಲಕ ಮನುಷ್ಯ ನಾಗರಿಕನಾಗುತ್ತಾನೆ. ವಿಜ್ಞಾನ ಮತ್ತು ತತ್ವಜ್ಞಾನಗಳು ವಿರೋಧಾಭಾಸಗಳಲ್ಲ ಎನ್ನುತ್ತಾನೆ ಐನ್‌ಸ್ಟೀನ್. ಈ ಬಗ್ಗೆ ವಿವಿಧ ಕೃತಿಗಳನ್ನು ಅಧ್ಯಯನ ಮಾಡಿ 'ಜ್ಞಾನ, ವಿಜ್ಞಾನ ಮತ್ತು ತತ್ವಜ್ಞಾನ ಎಂಬ ಅನುವಾದಿತ ಕೃತಿಗೆ ರೂಪುನೀಡುತ್ತಿದ್ದೇನೆ. ಈ ಕೃತಿಯ ಬರವಣಿಗೆಯ ಹೊತ್ತಿನಲ್ಲಿ ತಾಯ್ನೆಲದ ಅನುಭವ ಶ್ರೀಮಂತಿಕೆ ನನ್ನ ಮೇಲೆ ಪ್ರಭಾವ ಬೀರಿದೆ. ಗುರುಗಳಾದ ಎಸ್.ವಿ.ಎಲ್.ಎನ್ ಶರ್ಮ, ಬೊಳುಂಬು ಸುಬ್ರಾಯ ಭಟ್ಟರು ನನ್ನ ಪ್ರೌಢ ಶಿಕ್ಷಣದ ಹಂತದಲ್ಲಿ  ನನ್ನ ಮೇಲೆ ಪ್ರಭಾವ ಬೀರಿದವರಲ್ಲಿ ಪ್ರಮುಖರು. ಅಧ್ಯಾಪಕರು ಶಾಲೆಯ ಆತ್ಮ, ಮನ:ಸಾಕ್ಷಿ ಇದ್ದ ಹಾಗೆ ಇರಬೇಕಾದವರು. ಶಾಲೆಗಳಲ್ಲಿ ಹಿಂಸೆ ನೀಡುವ ಶಿಕ್ಷೆಗಳನ್ನು ನೀಡಬಾರದು. ಶಿಕ್ಷಣಕ್ಕೆ ಸಮೀಪದ ಶಿಕ್ಷೆ ಇರಬೇಕು. ಅಲ್ಲಿ ಸಂವಾದ ಜರಗಬೇಕು, ವಾಗ್ವಾದವಲ್ಲ. ವಿಮರ್ಶೆ ಇಲ್ಲದೆ ಪ್ರಗತಿ ಇಲ್ಲ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾದ ನಂತರ ಶುಚಿತ್ವದ ಬಗ್ಗೆ ಕಾಳಜಿ ಹೆಚ್ಚಾಗಿದೆ. ನನಗೆ ದೊರೆತ ಈ ಪ್ರಶಸ್ತಿಯ ಮೊತ್ತವೂ ಸಾಮಾಜಿಕ ಕಾರ್ಯಕ್ಕೆ ಬಳಕೆಯಾಗಲಿ. ಎಂದು ಪ್ರಸಿದ್ಧ ಸಾಹಿತಿ, ಶಿಕ್ಷಣ ತಜ್ಞ ಕೆ.ವಿ. ತಿರುಮಲೇಶ್ ಅಭಿಪ್ರಾಯಪಟ್ಟರು. ಅವರು ತಮಗೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವಾದ ರೂಪಾಯಿ ಒಂದು ಲಕ್ಷವನ್ನು ತಾವು ಪ್ರೌಢ ಶಿಕ್ಷಣವನ್ನು ಪೂರೈಸಿದ ನಮ್ಮ ವಿದ್ಯಾಸಂಸ್ಥೆಗೆ ಸಮರ್ಪಿಸಿ ಮಾತನಾಡುತ್ತಿದ್ದರು.
 
ಇಂದು ನಮ್ಮ ಶಾಲೆಯಲ್ಲಿ ಜರಗಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಪಡಿಯಡ್ಪು ಶಂಕರ ಭಟ್ಟರು ಕೆ.ವಿ.ತಿರುಮಲೇಶರನ್ನು ಅಭಿನಂದಿಸಿದರು. ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ, ಐತಪ್ಪ ಮುಳಿಯಾರು, ಗೋಪಾಲಕೃಷ್ಣ ಶಾಸ್ತ್ರಿ, ಡಾ|ಹರಿಕೃಷ್ಣ ಭರಣ್ಯ, ಡಾ|ಮಹೇಶ್ವರಿ.ಯು, ವಿ.ಬಿ.ಕುಳಮರ್ವ ಶುಭ ಹಾರೈಸಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಂ.ಸುಬ್ರಾಯ ಭಟ್ಟರನ್ನು ಕೆ.ವಿ.ತಿರುಮಲೇಶ್ ಕುಟುಂಬಿಕರು ಗೌರವಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಶೈಲಜ.ಬಿ ಪ್ರಾರ್ಥಿಸಿದರು.

bekal12214

bekal12214


Posted: 29 Mar 2016 05:10 AM PDT


FAREWELL PARTY TO HM VANAJAAKSHI K.N  AND SCHOOL ANNIVERSARY
ON 26-3-16 AT 10 PM





 ಎಚ್.ಎಂ ಶ್ರೀಮತಿ ವನಜಾಕ್ಷಿ ಕೆ.ಎನ್ ಅವರ ಭೀಳ್ಕೊಡುಗೆ ಸಮಾರಂಭವನ್ನು ಬೇಕಲ್ ಎ ಇ ಒ ಶ್ರೀ ರವಿವರ್ಮನ್ 26-3-16ಕ್ಕೆ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ಮಾಡಿದರು.ಮಂಜೇಶ್ವರ್ ಎ ಇ ಒ ಶ್ರೀ ನಂದಿಕೇಶ್ ಮುಖ್ಯ ಅತಿಥಿಗಳಾದರು. ಶ್ರೀಮತಿ ಸಾವಿತ್ರಿ ಜೆ ಆರ್ ಸ್ವಾಗತ ಕೋರಿದರು.ಸಭೆಯ ಅಧ್ಯಕ್ಷತೆಯನ್ನು ವಾರ್ಡ್ ಮೆಂಬರ್ ಸರಸ್ವತಿ ವಹಿಸಿದರು.ಪಂಚಾಯತು ಅಧ್ಯಕ್ಷರಾದ ಶ್ರೀಮತಿ ಇಂದಿರ, ಶ್ರೀಮತಿ ವನಜಾಕ್ಷಿ ಎಚ್ ಎಮ್ ಗೆ ಶಾಲು ಹೊದೆಸಿದರು.ಮಾಜಿ ಪಿಟಿಎ ಪ್ರೆಸಿಡೆಂಟ್ ಕಮಲಾಕ್ಷ ದೊಡ್ಡಮನೆ ಉಪಹಾರ ಸಮರ್ಪಿಸಿದರು.ಶ್ರೀಯುತ ಜೆಪಿ ರಾಮಚಂದ್ರ ಮಾಸ್ಟರ್,ನಿವೃತ್ತರಾದ ಗಿರೀಶ್ ಮಾಸ್ಟರ್,ಶಾಂತಯ್ಯ ಹಳೆ ವಿಧ್ಯಾರ್ಥಿ ಸಂಘದ ಕನ್ವೀನರ್, ಕೃಷ್ಣದಾಸ್,ನಿವೃತ್ತ ಪೋಲಿಸ್ ಅಧಿಕಾರಿ,ವಾಸುದೇವ ಕಾಳ್ಚೆಬುಡ,ಬಿಆರ್ಸಿ ಬಿಪಿಒ ಶಿವಾನಂದ ಮಾಸ್ಟರ್ ಶುಭಾಂಶಸೆಗಳನ್ನು ಕೋರಿದರು.ಶಾಲೆಯ ಮಕ್ಕಳು ಸಹಾ ಎಚ್.ಎಂ ಗೆ ಪದ್ಯಗಳ ಮೂಲಕ ಶುಭಾಂಶಸೆಗಳನ್ನು ಕೋರಿದರು.ಕೊನೆಗೆ ಪಿಟಿಎ ವೈಸ್ ಪ್ರೆಸಿಡೆಂಟ್ ಶ್ರೀಯುತ ಪುರುಷೋತ್ತಮ ಎರೋಲ್ ಧನ್ಯವಾದ ಸಮರ್ಪಿಸಿದರು.ತದನಂತರ ಮಕ್ಕಳ ಕಲಾಕಾರ್ಯಕ್ರಮಗಳು ನಡೆಯಿತು.ಕಲಾಕಾರ್ಯ ಕ್ರಮದ  ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಟ್ರೋಫಿ ಮತ್ತು ಸಿಹಿಯನ್ನು ವಿತರಣೆ ಮಾಡಲಾಯಿತು. 
 ശ്രീമതി വനജാക്ഷി,എച്ച് എംന്‍റെ യാത്രയയപ്പ് പരിപാടി 26-3-16ന് രാവിലെ 10 മണിക്ക് ബേക്കല്‍ എ.ഇ.ഒ ശ്രീ രവിവര്‍മന്‍ ഉല്‍ഘാടനം ചെയ്തു.മഞ്ജേശ്വര്‍ എ ഇ ഒ ശ്രീ നന്ദികേശ് മുഖ്യ അതിഥിയായിരുന്നു.യോഗത്തില്‍ ശ്രീമതി സാവിത്രി ജെ.ആര്‍,എല്ലാവരെയും സ്വാഗതം ചെയ്തു.വാര്‍ഡ് മെംബര്‍ ശ്രീമതി സരസ്വതി അധ്യക്ഷത വഹിച്ചു.പഞ്ചായത് പ്രസിഡെന്‍റ് ശ്രീമതി ഇന്ദിര,  വനജാക്ഷി ടീച്ചര്‍ക്ക് പൊന്നാടയണിയിച്ചു.മുന്‍ പിടിഎ പ്രെസിഡെന്‍റ് കമലാക്ഷ ദൊഡ്ഡമനെ ഉപഹാരം നല്‍കി.ശ്രീ ജെപി  രാമചന്ദ്ര മാസ്ട്ടര്‍ ,റിട്ടെയരായ  അധ്യാപകന്‍ ഗിരീശ മാസ്ട്ടര്‍,പൂര്വ്വ വിദ്യാര്‍ഥി സംഘം കണ്വീനര്‍ കൃഷ്ണദാസ്,റിട്ടെയരായ എസ്.ഐ വാസുദേവ കാല്‍ചെബുട ,ബിആര്‍സി ബിപിഒ ശിവാനന്ദ മാസ്റ്റര്‍,ശ്രീ ശാന്തയ്യ എന്നിവര്‍ ആശംസകള്‍ നേര്‍ന്നു. വൈസ് പ്രസിഡെന്‍റ് ശ്രി പുരുഷോത്തമന്‍ നന്ദി പ്രകാശിപ്പിച്ചു.തുടര്‍ന്ന് കുട്ടികളുടെ  കലാപരിപാടികള്‍ നടന്നു.പങ്കെടുത്ത എല്ലാ കുട്ടികള്‍ക്ക് ട്രോഫിയും മധുരവും വിതരണം ചെയ്തു.

കുട്ടികളുടെ വിവിധ കലാ പരിപാടികള്‍



ಮಕ್ಕಳ ವಿವಿಧ ಕಲಾಪ್ರದರ್ಶನಗಳು




ട്രോഫിയൂം മധുരവും വിതരണം




kasaragod11453

kasaragod11453


Posted: 28 Mar 2016 11:59 PM PDT

ചെമ്മനാട് വെസ്റ്റ് ഗവ  യു പി സ്കൂൾ അതിന്റെ 117 ആം വാർഷികം വിവിധ പരിപാടികളോടെ ആഘോഷിക്കുകയാണ് .  ചെമ്മനടിന്റെ ഈ അക്ഷരമുത്തശിയുടെ ഒരു വർഷക്കാലം നീണ്ടു നിൽക്കുന്ന ആഘോഷപരിപാടിയുടെ മഹത്തായ ഉത്ഘാടനം 2016 മാർച്ച്‌ 31 വ്യാഴാഴ്ച വൈകുന്നേരം 4 മണിക്ക് സ്കൂൾ അംഗണത്തിൽ ബഹു ജില്ല കലക്ടർ ശ്രീ ഇ ദേവദാസ് ഐ എ എസ് നിർഹിക്കുകയാണ് . ഉത്ഘാടന സദസ്സിൽ  വച്ച് കഴിഞ്ഞ പത്തു വർഷക്കാലം സ്കൂൾ പ്രധാനധ്യപകനയിരുന്ന ശ്രീ പി എ ജാൻസൻ മാസ്റ്റർക് യാത്രയപ്പ് നല്കുന്നതാണ്

Posted: 28 Mar 2016 10:29 PM PDT


 അക്ഷരക്കടവത്ത് 

ചെമ്മനാട് വെസ്റ്റ് ഗവർണമെന്റ്റ് യു പി സ്കൂൾ 117 -ആം  വാര്ഷികാഘോഷം  ഉത്ഘാടനവും  വിരമിക്കുന്ന ഹെഡ് മാസ്റ്റർ ക്കുള്ള യാത്രയപ്പും

31 മാർച്ച്‌ 2016 


മാർച്ച്‌ 30 വൈകുന്നേരം 4 മണിക്ക് സ്കൂൾ ലീഡർ നിഹാദ് സുലൈമാൻ നയിക്കുന്ന വിളംബര ഘോഷയാത്ര 






 

 

GUPS PUDUKAI

GUPS PUDUKAI


Sanskrit scholarship

Posted: 28 Mar 2016 11:23 PM PDT


GUPS PUDUKAI

GUPS PUDUKAI


class photos 2015-16

Posted: 28 Mar 2016 02:28 AM PDT









MSCHS Nirchal: MAHAJANA

MSCHS Nirchal: MAHAJANA


ಸಾಹಿತಿ ಕೆ.ವಿ.ತಿರುಮಲೇಶ್ ಇವರಿಂದ ಗೌರವ ಸಮರ್ಪಣೆ

Posted: 28 Mar 2016 03:10 AM PDT


ಪ್ರಸಿದ್ಧ ಸಾಹಿತಿ, ಶಿಕ್ಷಣ ತಜ್ಞ ಕೆ.ವಿ. ತಿರುಮಲೇಶ್ ತಮಗೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವನ್ನು ತಾವು ಪ್ರೌಢ ಶಿಕ್ಷಣವನ್ನು ಪೂರೈಸಿದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗೆ ಸಮರ್ಪಿಸಲಿದ್ದಾರೆ. 30.03.2016 ಬುಧವಾರ ಅಪರಾಹ್ನ 4 ಗಂಟೆಗೆ ನಮ್ಮ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಪಡಿಯಡ್ಪು ಶಂಕರ ಭಟ್ಟರು ಕೆ.ವಿ.ತಿರುಮಲೇಶರನ್ನು ಅಭಿನಂದಿಸಲಿದ್ದಾರೆ. ಶಾಲಾ ಹಳೆ ವಿದ್ಯಾರ್ಥಿ, ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಶುಭ ಹಾರೈಸಲಿದ್ದಾರೆ.

bekal12214

bekal12214


Posted: 24 Mar 2016 09:41 PM PDT

REHERSAL OF SCHOOL CHILDREN  PROGRAMME FOR ANNUAL DAY STARTED ON 24-3-16

Students in the Dance Rehersal

കൂട്ടികളുടെ സ്ക്കൂള്‍ വാര്‍ഷികത്തിനുള്ള  കലാപരിപാടികളുടെ രിഹെര്‍സല്‍ 24-3-16ന് രാവിലെ 11 മണിക്ക് നടന്നു.രക്ഷിതാക്കളും നാട്ടുകാരും സന്നിഹിതരായിരുന്നു.ഡ്യാന്സ് മാസ്ട്ടര്‍ ജോയ് റിഹര്‍സലിന് നേതൃത്വം വഹിച്ചു.
Dance Master watching Rehersal


ಮಕ್ಕಳ ಶಾಲಾ ವಾರ್ಷಿಕೋತ್ಸವಕ್ಕೆ ಇರುವ ಕಲಾಕಾರ್ಯಕ್ರಮಗಳ ರಿಹೆರ್ಸಲ್ 24-3-16ಕ್ಕೆ ಬೆಳಿಗ್ಗೆ 11 ಗಂಟೆಗೆ ನಡೆಯಿತು.ಹೆತ್ತವರು ಮತ್ತು ಊರವರು ಸನ್ನಿಹಿತರಾಗಿದ್ದರು.ಡ್ಯಾನ್ಸ್ ಮಾಸ್ಟರ್ ಜೋಯಿ ರಿಹೆರ್ಸಲಿನ ನೇತೃತ್ವ ವಹಿಸಿದರು.
Parents watching the rehersal




ജി എല്‍ പി എസ് ചുളളി.


ജി എല്‍ പി എസ് ചുളളി.


Posted: 18 Mar 2016 11:50 PM PDT
56-മത് സ്കൂൾ വാർഷികവും സർവ്വീസിൽ നിന്നും വിരമിക്കുന്ന ഹെഡ്മാസ്റ്റർ ശ്രീ പി.ജെ.ജോബ് സാറിന് യാത്രയയപ്പും 





















Previous Page Next Page Home