SWAMIJI'S H.S.S.EDNEER

SWAMIJI'S H.S.S.EDNEER


ಸ್ವಾತಂತ್ರ್ಯ ದಿನಾಚರಣೆ

Posted: 18 Aug 2015 01:41 AM PDT


ಎಡನೀರು ಸ್ವಾಮಿಜೀಸ್ ಹೈಯರ್ ಸೆಕೆಂಡರಿ ಯಲ್ಲಿ ನಡೆದ 69ನೇ  ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಮ್ಮ ಶಾಲೆಯ ಪ್ರಾಂಶುಪಾಲರಾದ ಶ್ರೀ ನಾರಾಯಣ ಧ್ವಜಾರೋಹಣ ಮಾಡಿದರು .ಬಳಿಕ ನಡೆದ ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗೆ ದೇಶಭಕ್ತಿ ಗೀತೆ ,ರಸಪ್ರಶ್ನೆ ,ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯು ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳಸಿ ,ಹಿರಿಯರ ತ್ಯಾಗ ಬಲಿದಾನ,ರಾಷ್ಟ್ರ ಪ್ರೇಮ ವನ್ನು ನೆನಪಿಸುತ್ತದೆ , ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿಕೊಂಡು ರಾಷ್ಟ್ರದ ಹಿತಾ ಸಕ್ತಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಮುಖ್ಯೋಪಾಧ್ಯಾಯಿನಿ ಶಾರದ ಅಡೆಕೊಡ್ಲು ರವರು  ಹೇಳಿದರು. ಆನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ  ಬಹುಮಾನ ವಿತರಿಸಲಾಯಿತು . ಶಾಲಾ ಅಧ್ಯಾಪಕರು,ವಿದ್ಯಾರ್ಥಿಗಳು ,ರಕ್ಷಕರು,ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು 

ಶಾಲಾ ಪಾರ್ಲಿಮೆಂಟ್ ರೂಪೀಕರಣ

Posted: 18 Aug 2015 01:36 AM PDT

                      

ನಮ್ಮ  ಶಾಲೆಯ 2015-2016ನೇ ಪಾರ್ಲಿಮೆಂಟ್  ರೂಪೀಕರಣವು  ಜರಗಿತು . ಪ್ರತಿಯೊoದು   ತರಗತಿ ಯ  ನಾಯಕ/ನಾಯಕಿ ಯನ್ನು  ಚುನಾವಣೆಯ  ಮೂಲಕ  ಆರಿಸಲಾಯಿತು.  ಆ  ಬಳಿಕ  ಶಾಲಾ ಮಕ್ಕಳ     ನಾಯಕ /ನಾಯಕಿ ಯನ್ನು   ಆಯ್ಕೆ ಮಾಡಲಾಯಿತು . ಶಾಲಾ ನಾಯಕ  ವೈಶಾಖ್.ಸಿ .ಯಚ್ ಹಾಗೂ   ಉಪನಾಯಕಿ  ಕು. ಶೆರಲ್ ಮೆರಿಯ  ಮಾಡ್ತ ಆಯ್ಕೆ ಗೊಂಡರು. ಸಮಾಜ ವಿಜ್ಞಾನ ಅಧ್ಯಾಪಕರಾದ ರಾಮಮೋಹನ್ ರವರು ನೇತೃತ್ವ ವಹಿಸಿದರು. ಎಲ್ಲಾ ಆಧ್ಯಾಪಕ ಅಧ್ಯಾ ಪಿಕೆಯರು ಉಪಸ್ಥಿತರಿದ್ದರು. 

Govt Higher Secondary School Mangalpady

GUPS PUDUKAI

GUPS PUDUKAI


പൂര്‍വവിദ്യാര്‍ഥി സംഘടന - രൂപീകരണയോഗം

Posted: 18 Aug 2015 03:14 AM PDT


സ്കൂളിന്റെ ശതാബ്ധി ആഘോഷത്തിന്റെ മുന്നൊരുക്കമെന്നോണം പൂര്‍വവിദ്യാര്‍ഥി രൂപീകരിച്ചു.
പ്രസിഡന്റ്  : നാരായണന്‍.പി വി
വൈസ് പ്രസിഡന്റ് : സേതു ബങ്കളം
വൈസ് പ്രസിഡന്റ് : രജനി.കെ
സെക്രട്ടറി : ദാമോദരന്‍ .
ജോ.സെക്രട്ടറി : സുജിത്ത്
ജോ.സെക്രട്ടറി : സേതുമാധവന്‍.കെ.വി
ട്രഷറര്‍ : ആനന്ദന്‍.എം































kasaragod11420

kasaragod11420


Posted: 17 Aug 2015 09:22 AM PDT

ಮುಖ್ಯ ಶಿಕ್ಷಕರ ಹುದ್ದೆ ಭರ್ತಿ.
ಜಿ.ಎಲ್.ಪಿ.ಎಸ್. ಮಾಣಿಮೂಲೆಯ ಮುಖ್ಯಶಿಕ್ಷಕರಾಗಿ ಸುಬ್ರಹ್ಮಣ್ಯ ಭಟ್ ಕೆ ಅಧಿಕಾರ ಸ್ವೀಕರಿಸಿದರು. ಸೂರಂಬೈಲು ಶಾಲೆಯಿಂದ ಭಡ್ತಿಗೊಂಡು ಇಂದು ಮಾಣಿಮೂಲೆ ಶಾಲೆಗೆ ತರವಾದ ಹುದ್ದೆಗೆ ನಿಯುಕ್ತರಾದರು.ಶಾಲೆಗೆ ಬಂದ ತಂಡದಲ್ಲಿ ಸೂರಂಬೈಲು ಶಾಲಾ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ, ಎ.ಕರುಣಾಕರ ರೈ , ಕಿರಣ ಕೆ ಮತ್ತು ರಾಜು ಇದ್ದರು.
ಸುಬ್ರಹ್ಮಣ್ಯ ಭಟ್ ಕೆ.

ജി എല്‍ പി എസ് ചുളളി.


ജി എല്‍ പി എസ് ചുളളി.


Posted: 17 Aug 2015 02:44 AM PDT
























Previous Page Next Page Home