Gupshosdurgkadappuram

Gupshosdurgkadappuram


AUGUST 15

Posted: 15 Aug 2015 04:47 AM PDT

സ്വാതന്ത്ര്യ ദിനാഘോഷത്തിൽ ഹെഡ് മാസ്റ്റർ A.M.NARAYANAN NAMBOODIRI ദേശീയ പതാക ഉയർത്തി. തദവസരത്തിൽ നഗരസഭാ കൌൻസിലർ P.K.MUHAMMED KUNHI, PTA വൈസ് പ്രസിഡണ്ട്‌ H.K.ABDULLA,SMCപ്രസിഡണ്ട്‌  K.B.KUTTY HAJI, SDCപ്രസിഡണ്ട്‌ A.KUNHABDULLA,K.K.JAFFER എന്നിവർ സ്വാതന്ത്ര്യ ദിന സന്ദേശം നല്കി.തുടർന്നു ഘോഷയാത്ര നടന്നു.പിന്നീട് മധുര വിതരണത്തിന് ശേഷം LCD PROJECTORഉപയോഗിച്ചുള്ള MULTI MEDIA QUIZ നടത്തി.K.KRISHNAN MASTER, HASSAN MASTER, JALAJAKUMARI എന്നിവർ QUIZനു നേതൃത്വം നല്കി.പായസ വിതരണത്തോടെ ചടങ്ങുകൾ സമാപിച്ചു.

Chittarikkal12422

Chittarikkal12422


സ്വാതന്ത്ര്യ ദിനാഘോഷം

Posted: 15 Aug 2015 12:09 AM PDT

MSCHS Nirchal: MAHAJANA

MSCHS Nirchal: MAHAJANA


ಸ್ವಾತಂತ್ರ್ಯ ಯಾತ್ರೆ 2015

Posted: 14 Aug 2015 10:55 PM PDT


"ಸ್ವಾತಂತ್ರ್ಯ ದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಬೆಳಗಿಸುತ್ತದೆ. ಆ ಮೂಲಕ ಹಿರಿಯರ  ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ. ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸ್ವಾತಂತ್ರ್ಯ ದಿನ ಕಾರ್ಯಕ್ರಮದ ಆಚರಣೆ ನೆರವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ, ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾವು ಶ್ರಮಿಸಬೇಕಾಗಿದೆ" ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಅಭಿಪ್ರಾಯಪಟ್ಟರು. ಅವರು 15.08.2015 ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಾಯಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ವಿನೋದಿನಿ.ಕೆ ಸ್ವಾಗತಿಸಿ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ಧನ್ಯವಾದ ಸಮರ್ಪಿಸಿದರು.

ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.

പെണ്മ

പെണ്മ


സ്വാതന്ത്ര്യദിനാശംസകള്‍

Posted: 14 Aug 2015 08:10 AM PDT

ഭാരതം, ലോകത്തിന് മാതൃകയും വഴികാട്ടിയുമായി മാറുന്ന പുതുയുഗത്തിലാണ് നമ്മള്‍ .ഭാരതീയനായതില്‍ നമുക്കേവര്‍ക്കും അഭിമാനിക്കാം.ഉയര്‍ത്തിപ്പിടിച്ച ശിരസ്സോടെ ലോകത്തിന് മുന്നില്‍ നമുക്ക് ഒരുമയുടെ ശക്തിയെ വെളിവാക്കാം.
"ഏവര്‍ക്കും ആത്മാഭിമാനത്തിന്റെ സ്വാതന്ത്ര്യദിനാശംസകള്‍"

11027 GHSS BANDADKA

11027 GHSS BANDADKA


Posted: 14 Aug 2015 07:01 AM PDT

ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ನಮ್ಮ ಶುಭಾಶಯಗಳು...                     ಜೈ ಹಿಂದ್

HAPPY INDEPENDENCE DAY... 

Posted: 14 Aug 2015 06:52 AM PDT

ಕನ್ನಡದ ಧೀಮಂತ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ
Previous Page Next Page Home