SWAMIJI'S H.S.S.EDNEER

SWAMIJI'S H.S.S.EDNEER


Posted: 01 Dec 2014 01:57 AM PST

ಡಿಸಂಬರ್ ೧ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಮ್ಮ ಶಾಲಾ ಅಸ್ಸೆಂಬ್ಲಿಯಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಶಾಂತಾ ಕುಮಾರಿ ಯವರು ಪ್ರತಿಜ್ಞೆ ಬೋಧಿಸಿದರು ......ಮುಖ್ಯಶಿಕ್ಷಕಿಯವರು ಏಡ್ಸ್ ರೋಗಾಣು ವಾದ  HIV ವೈರಸ್ ನ ಬಗ್ಗೆ ಮಾಹಿತಿ ನೀಡಿದರು  ಹಾಗೂ ಏಡ್ಸ್ ರೋಗಿಗಳ ಜೊತೆ  ಸಮಾಜದಲ್ಲಿ ಯಾವ ರೀತಿ ವರ್ತಿಸಬೇಕೆಂದು ತಿಳಿಸಿದರು ..... 

Posted: 01 Dec 2014 01:05 AM PST

ಇರಿಯಣ್ಣಿಯಲ್ಲಿ ಜರುಗಿದ ಕಾಸರಗೋಡು ಉಪಜಿಲ್ಲಾ ವಿದ್ಯಾರಂಗ ಸಾಹಿತ್ಯೋತ್ಸವ ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಖ್ಯಶಿಕ್ಷಕಿಯವರೊಂದಿಗೆ ....


No comments:

Post a Comment

Previous Page Next Page Home