MSCHS Nirchal: MAHAJANA

MSCHS Nirchal: MAHAJANA


CPCRI ಗೆ ಭೇಟಿ

Posted: 02 Aug 2017 04:47 AM PDTನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳು ಇಂದು ಸಿ.ಪಿ.ಸಿ.ಆರ್.ಐ ಕಾಸರಗೋಡನ್ನು ಸಂದರ್ಶಿಸಿದರು. ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಮಣಿಕಂಠನ್ ವಿದ್ಯಾರ್ಥಿಗಳಿಗೆ ಕಸಿ ಕಟ್ಟುವ ಕುರಿತು ಮತ್ತು ಮುರಳಿಕೃಷ್ಣ ಕಿಳಿಂಗಾರು ಟಿಶ್ಯೂ ಕಲ್ಚರ್ ಕುರಿತಾದ ಪ್ರಾತ್ಯಕ್ಷಿಕೆ ನೀಡಿದರು. ಶಾಲಾ ಶಿಕ್ಷಕರಾದ ಕೃಷ್ಣಪ್ರಸಾದ.ಟಿ, ಅವಿನಾಶ ಕಾರಂತ.ಎಂ ಮತ್ತು ಪೂರ್ಣಿಮಾ ನೇತೃತ್ವ ನೀಡಿದರು.

No comments:

Post a Comment

Previous Page Next Page Home