MSCHS Nirchal: MAHAJANA

MSCHS Nirchal: MAHAJANA


ಸ್ವಾತಂತ್ರ್ಯ ಮೆರವಣಿಗೆ

Posted: 14 Aug 2016 11:55 PM PDT


ನಮ್ಮ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಇಂದು 15.08.2016 ಸೋಮವಾರ ನೀರ್ಚಾಲಿನಲ್ಲಿ ಸ್ವಾತಂತ್ರ್ಯೋತ್ಸವ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ರೂಪಕವನ್ನು ಪ್ರದರ್ಶಿಸಿದರು.

No comments:

Post a Comment

Previous Page Next Page Home