bekal12214

bekal12214


Posted: 22 Jun 2016 05:29 AM PDT

ದ್ವಿದಳ ಧಾನ್ಯ ವರ್ಷ 2016 -ಆಚರಣೆ


ಶಾಲೆಯಲ್ಲಿ 6-6-2016ಕ್ಕೆ ಬೆಳಿಗ್ಗೆ 11 ಗಂಟೆಗೆ ದ್ವಿದಳ ಧಾನ್ಯ ವರ್ಷ ದಿನಾಚರಣೆಯನ್ನು ಎಸ್.ಎಂಸಿ ಸದಸ್ಯರಾದ ಶ್ರೀಯುತ ನಾರಾಯಣರವರು  ವಿವಿಧ ತರಹದ ಧಾನ್ಯದ ಪದಾರ್ಥಗಳನ್ನು ಮಕ್ಕಳಿಗೆ ಹಂಚಿ ಉದ್ಘಾಟಿಸಿದರು.ಮಕ್ಕಳೆಲ್ಲರೂ ಧಾನ್ಯ ಪ್ರದರ್ಶನವನ್ನು ವೀಕ್ಷಿಸಿದರು ಮತ್ತು ಇಷ್ಟವಾದ ಪದಾರ್ಥವನ್ನು ಸವಿದರು.


പയര്‍ വര്‍ഷം 2016

സ്ക്കൂളില്‍ 6-6-2016ന് രാവിലെ 11 മണിക്ക്  പയര്‍ വര്‍ഷ ദിനാചരണം എസ്.എം സി അംഗം നാരായണ അവര്‍കള്‍ വിവിദയിനം പയര്‍ കറികള്‍ കുട്ടികള്‍ക്ക് നള്‍കി ഉല്‍ഘാടനം ചെയ്തു.
 

No comments:

Post a Comment

Previous Page Next Page Home