Govt Higher Secondary School Mangalpady

Govt Higher Secondary School Mangalpady


Posted: 07 Jun 2015 09:47 AM PDT

ಮಂಗಲ್ಪಾಡಿಯಲ್ಲಿ ಕಥಕ್ಕಳಿ !!!
ನಮ್ಮ ಶಾಲಾ ಶಿಕ್ಷಕರಾದ ಶ್ರೀ ನೌಶಾದ್ ಕೆ.ಪಿ.ಯವರು ನಿರ್ಮಿಸಿದ ಸಿಮೆಂಟ್ ಕಲಾಕೃತಿಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ  ಅಧ್ಯಕ್ಷರಾದ ಶ್ರೀ ಆಪೋಲೋ ಉಮ್ಮರ್ ರವರು ಉಧ್ಘಾಟಿಸಿದರು. ಈ ಅಧ್ಬುತ ಕಲಾಕೃತಿಯನ್ನು ರಚಿಸಿದ ನೌಶಾದ್ ರನ್ನು ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಅಭಿನಂದಿಸಲಾಯಿತು. 


Posted: 07 Jun 2015 09:38 AM PDT

WORLD ENVIRONMENT DAY celebration 
ವಿಶ್ವ ಪರಿಸರ ದಿನ 

ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿಯಾರಾದ ಶ್ರೀಮತಿ ಲತ . ಕೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಲ್ಪಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ ಅಬ್ದುಲ್ ಹಮೀದ್ ರವರು ಪರಿಸರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು.  ಸಮಾರಂಭದ ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.

.


No comments:

Post a Comment

Previous Page Next Page Home