Govt Higher Secondary School Mangalpady

Govt Higher Secondary School Mangalpady


Posted: 13 Dec 2014 09:16 AM PST

SELECTED FOR  THE STATE LEVEL VIDYARANGAM COMPETITIONS
ರಾಜ್ಯ ಮಟ್ಟದ ವಿದ್ಯಾರಂಗ ಸ್ಪರ್ದೆಗೆ ಆಯ್ಕೆಯಾದ ಶ್ರೇಯಾ 
.........Congratulations.......


ಜಿಲ್ಲಾ ಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವ ಸ್ಪರ್ದೆಯಲ್ಲಿ ಕನ್ನಡ ಕಾವ್ಯ ಮಂಜರಿ ವಿಭಾಗದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿಯಾದ ಶ್ರೇಯಾ 10 ಬಿ , ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವಳು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತ ಕೆ  ಹಾಗೂ ಕನ್ನಡ ವಿಭಾಗದ ಅದ್ಯಾಪಿಕೆಯಾದ ಶ್ರೀಮತಿ ಸುನೀತ , ಎ . ವಿಜೇತಳನ್ನು ಅಭಿನಂದಿಸಿದರು. 

No comments:

Post a Comment

Previous Page Next Page Home