GHS PERDALA

GHS PERDALA


Posted: 05 Dec 2014 02:55 AM PST

ಶತಮಾನದ ಕವಿ ಕಯ್ಯಾರರ ಮನೆಯತ್ತ ಪೆರಡಾಲ ಸರಕಾರಿ ಪ್ರೌಢಶಾಲೆಯ                                      ವಿದ್ಯಾರ್ಥಿಗಳ ನಡಿಗೆ

ಪೆರಡಾಲ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಇ೦ದು , (05 -12-14) ನಮ್ಮ ಹೆಮ್ಮೆಯ ಕವಿ ಕಯ್ಯಾರರ ಕವಿತಾ ಕುಟೀರಕ್ಕೆ  ಭೇಟಿನೀಡಿ ಅವರ ಆಶೀರ್ವಾದ ಪಡೆದು ಧನ್ಯರಾದರು. ಅವರು  ಈ ಶಾಲೆಯ ಹಳೆ ವಿದ್ಯಾರ್ಥಿ ಎ೦ದರಿತಾಗ ಪುಳಕಿತರಾದರು.

No comments:

Post a Comment

Previous Page Next Page Home