Govt Higher Secondary School Mangalpady

Govt Higher Secondary School Mangalpady


Posted: 22 Nov 2014 09:19 AM PST

INAUGURATION OF 'SEED CLUB'
And Distribution of Seeds
ಸೀಡ್ ಕ್ಲಬ್ ಉಧ್ಘಾಟನೆ ಹಾಗೂ ಬೀಜ ವಿತರಣೆ 
 
  ಪರಿಸರ ಸ್ನೇಹಿ ಕೃಷಿ, ಜಲ ಸಂರಕ್ಷಣೆ , ಶುದ್ಧ ಗಾಳಿ ಸಂರಕ್ಷಿಸುವ ಭಾಗವಾಗಿ ಮಾತೃಭೂಮಿ ಹಾಗೂ ಫೆಡರಲ್ ಬ್ಯಾಂಕ್ ಸಹಯೋಗದೊಂದಿಗೆ ಜಿ ಎಚ್ ಎಸ್ ಎಸ್ ಮಂಗಲ್ಪಾಡಿ ಶಾಲೆಯಲ್ಲಿ ದಿನಾಂಕ 21.11.2014ರಂದು ' SEED' ಕ್ಲಬ್ಬನ್ನು ಉಧ್ಘಾಟಿಸಲಾಯಿತು . ಸಮಾರಂಭದ ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಲಿತಮ್ಮ ಎಂ ವಹಿಸಿದರು. ಶಾಲಾ SEED ಕೋ - ಓರ್ಡಿನೇಟರ್  ಶ್ರೀ ಉಮೇಶ್ ನಾಯ್ಕ್ ಕೆ ಸ್ವಾಗತಿಸಿದರು.ಕೃಷಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ಬಿ.ಅಬೂಬಕರ್ ರವರು ತರಕಾರಿ ಬೀಜವನ್ನು ವಿತರಿಸಿ SEED ಕ್ಲಬ್ಬನ್ನು ಉಧ್ಘಾಟಿಸಿದರು.          

             ಸಭೆಯಲ್ಲಿ ಉಪಸ್ಥಿತರಾದ ಮಾತೃಭೂಮಿ  ಯೂನಿಟ್ ಮ್ಯಾನೇಜರ್ ಶ್ರೀ ಜೋಬಿ .ಪಿ. ಪೌಲೋಸ್ , ಶಾಲಾ PTA ಅಧ್ಯಕ್ಷರಾದ ಶ್ರೀ ಆಪೋಲೋ ಉಮ್ಮರ್ , ಕೃಷಿ ಇಲಾಖೆಯ ಶ್ರೀ ಸಂತೋಷ್ ಕುಮಾರ್ (Aggri.  Asst ),  ಶ್ರೀ ರಾಜೇಶ್ ಕುಮಾರ್ ( ಮಾತೃಭೂಮಿ ಕರಸ್ಪೋಂಡೆಂಟ್,ಕಾಸರಗೋಡು) ಹಾಗೂ ಶ್ರೀ ಬೀಜೇಶ್ ಬಾಲಕೃಷ್ಣನ್ (Exicutive ,SEED) ಶುಭ ಹಾರೈಸಿದರು. ಶಾಲಾ ಅಧ್ಯಾಪಕರಾದ ಶ್ರೀ ಪ್ರಕಾಶನ್ ಇ . ಆರ್ ಧನ್ಯವಾದವಿತ್ತರು. ಕಾರ್ಯಕ್ರಮದ ಬಳಿಕ. ಎಲ್ಲರೂ ಶಾಲಾ ಜೈವಿಕ ಕೃಷಿ ಕೈತೋಟವನ್ನು ಸಂದರ್ಶಿಸಿದರು. CLICK HERE for more....

No comments:

Post a Comment

Previous Page Next Page Home