11027 GHSS BANDADKA

11027 GHSS BANDADKA


Posted: 17 Nov 2014 08:20 AM PSTകാസറഗോഡ് ജില്ല സയൻസ് മേളയിൽ യു.പി. വിഭാഗത്തിലെ നീലിമയും രുബിയയും ... 

ಕಾಸರಗೋಡು ಜಿಲ್ಲಾ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ನೀಲಿಮಾ ಮತ್ತು ರೂಬಿಯಾ - ಇವರು ಮಲಯಾಳಂ ವಿಭಾಗದ ೭ನೇ ತರಗತಿಯ ಮಕ್ಕಳು. ಯು. ಪಿ. ವಿಭಾಗದ 'ಸಂಶೋಧನಾತ್ಮಕ ಕಾರ್ಯಯೋಜನೆ' ವಿಭಾಗದಿಂದ ಈ ಪ್ರದರ್ಶನವನ್ನು ಏರ್ಪಡಿಸಿದ್ದರು. No comments:

Post a Comment

Previous Page Next Page Home