| SWAMIJI'S H.S.S.EDNEER | 
| Posted: 08 Oct 2015 02:36 AM PDT ಗಾಂಧೀಜಯಂತಿಯಂದು ನಮ್ಮ  ಶಾಲಾ ಮಕ್ಕಳು  ಶಾಲೆಯ  ಪರಿಸರವನ್ನು  ಶುಚಿಗೊಳಿಸಿದರು. ಸ್ವಚ್ಛ ಭಾರತ  ಅಭಿಯಾನಕ್ಕೆ ಶಾಲಾ ಮುಖ್ಯ  ಶಿಕ್ಷಕಿ  ಮಕ್ಕಳಿಗೆ  ಗಾಂಧೀ ಜಯಂತಿ ಆಚರಣೆಯ  ಮಹತ್ವವನ್ನು ತಿಳಿಸಿದರು. ಗಾಂಧೀಜಿಯವರ  ಆದರ್ಶ ಜೀವನವು  ನಮಗೆ  ಮಾದರಿಯಾಗಿದೆ . ಅವರ ಕನಸುಗಳನ್ನು ನನಸು ಮಾಡುವುದು  ನಮ್ಮೆಲ್ಲರ  ಕರ್ತವ್ಯವೆಂದು  ಮಕ್ಕಳಿಗೆ  ತಿಳಿಸಿದರು. ಗಾಂಧೀಜಯಂತಿಯ  ಅಂಗವಾಗಿ  ಮಕ್ಕಳಿಗೆ  ರಸಪ್ರಶ್ನೆಯನ್ನು  ಏರ್ಪಡಿಸಲಾಯಿತು.  | 
| You are subscribed to email updates from SWAMIJI'S H.S.S.EDNEER. To stop receiving these emails, you may unsubscribe now. | Email delivery powered by Google | 
| Google Inc., 1600 Amphitheatre Parkway, Mountain View, CA 94043, United States | |
 






No comments:
Post a Comment