bekal12214

bekal12214


Posted: 07 Sep 2016 05:15 AM PDT

TEACHERS DAY SEPT 5 CELEBRATION

INAUGURATION BY RETD. GIRISH MASTERಅಧ್ಯಾಪಕ ದಿನಾಚರಣೆ ಸಪ್ಟಂಬರ್ 5 ದಿನವನ್ನು ಈ ಶಾಲೆಯಿಂದ ನಿವೃತ್ತರಾದ ಶ್ರೀಯುತ ಗಿರೀಶ್ ಮಾಸ್ಟರ್ ಬೆಳಿಗ್ಗೆ 9 ಗಂಟೆಗೆ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಪಿಟಿಎ ಪ್ರೆಸಿಡೆಂಟ್ ಮನಮೋಹನ ನೆಕ್ಲಿ ವಹಿಸಿದರು.ಶಾಲಾ ಮುಖ್ಗ್ಯೋಪಾಧ್ಯಾಯಿನಿ ಶ್ರೀಮತಿ ನಾರಾಯಿಣಿ ಸ್ವಾಗತ ಕೋರಿದರು.ಪಿ.ಟಿ.ಎ ಪ್ರೆಸಿಡೆಂಟ್ ಮನಮೋಹನ ನೆಕ್ಲಿ ಗಿರೀಶ್ ಮಾಸ್ಟರಿಗೆ ಶಾಲು ಹೊದಿಸಿ ಗೌರವಿಸಿದರು.ಎಲ್ಲಾ ಅಧ್ಯಾಪಕರಿಗೂ ಮಕ್ಕಳು ಹೂ ನೀಡಿ ಆದರಿಸಿದರು.ಎಂಪಿಟಿಎ ಅಧ್ಯಕ್ಷೆ ಸುಜಾತ,ಭಾರತಿ ಟೀಚರ್,ಸತೀಶ ಮಾಸ್ಟರ್, ಶುಭಾಶಂಸೆ ಕೋರಿದರು. ಎಲ್ಲರಿಗೂ ಸಾವಿತ್ರಿ ಟೀಚರ್ ಧನ್ಯವಾದ ಸಮರ್ಪಿಸಿದರು.TEACHERS DAY SEPT 5 CELEBRATIONTEACHERS DAY SEPT 5 CELEBRATION
TEACHERS DAY SEPT 5 CELEBRATION

 

GHSS Balanthode

GHSS Balanthode


Teacher's day

Posted: 07 Sep 2016 04:48 AM PDT

Pta activities

Posted: 07 Sep 2016 04:47 AM PDT

Teacher's day celebration

Posted: 07 Sep 2016 04:46 AM PDT

Previous Page Next Page Home