SWAMIJI'S H.S.S.EDNEER

SWAMIJI'S H.S.S.EDNEER


ಓಣಂ ಹಬ್ಬದ ಸಂಭ್ರಮ

Posted: 25 Aug 2015 12:51 AM PDT


ನಮ್ಮ ಶಾಲೆಯಲ್ಲಿ  ಆಗೋಸ್ತು 21ರoದು ಓಣಂ ಹಬ್ಬವನ್ನು ಆಚರಿಸಲಾಯಿತು.ಹಬ್ಬದ ಪ್ರಯುಕ್ತ ಮಕ್ಕಳಿಗೆ ಹೂವಿನ ರಂಗೋಲಿ,ಸ್ಮರಣ ಶಕ್ತಿ ,ಓಣ೦ಪಾಟು ಸ್ಪರ್ಧೆ ,ಸಂಗೀತ ಕುರ್ಚಿ ಸ್ಪರ್ಧೆ ನಡೆಸಲಾಯಿತು. ಮಕ್ಕಳು ಮಾವೇಲಿಯ ವೇಷ ಧರಿಸಿ ಮಕ್ಕಳಿಗೆ  ಓಣಂ ನ ಆಚರಣೆಯ ಮಹತ್ವ ವನ್ನು ತಿಳಿಸಿದರು.  ಆ ಬಳಿಕ ಓಣಂ ಹಬ್ಬ ದ ವಿಶೇಷ ಭೋಜನವನ್ನು ಮಕ್ಕಳು ಸವಿದರು . ಮಕ್ಕಳಿಗೆ ಓಣಂ ಹಬ್ಬದ  ಶುಭ ಹಾರೈಕೆ ನುಡಿದರು   ಎಲ್ಲಾ ಅಧ್ಯಾಪಕ ವೃಂದ, ಸಿಬ್ಬಂಧಿ ವರ್ಗ ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Govt Higher Secondary School Mangalpady

Govt Higher Secondary School Mangalpady


Posted: 24 Aug 2015 10:08 AM PDT

Posted: 24 Aug 2015 09:54 AM PDT


കക്കാട്ട്

കക്കാട്ട്


പത്രവാർത്ത

Posted: 24 Aug 2015 06:17 PM PDT


Previous Page Next Page Home