| Govt Higher Secondary School Mangalpady | 
| Posted: 13 Dec 2014 09:16 AM PST SELECTED FOR  THE STATE LEVEL VIDYARANGAM COMPETITIONS ರಾಜ್ಯ ಮಟ್ಟದ ವಿದ್ಯಾರಂಗ ಸ್ಪರ್ದೆಗೆ ಆಯ್ಕೆಯಾದ ಶ್ರೇಯಾ  .........Congratulations.......  ಜಿಲ್ಲಾ ಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವ ಸ್ಪರ್ದೆಯಲ್ಲಿ ಕನ್ನಡ ಕಾವ್ಯ ಮಂಜರಿ ವಿಭಾಗದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿಯಾದ ಶ್ರೇಯಾ 10 ಬಿ , ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವಳು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತ ಕೆ  ಹಾಗೂ ಕನ್ನಡ ವಿಭಾಗದ ಅದ್ಯಾಪಿಕೆಯಾದ ಶ್ರೀಮತಿ ಸುನೀತ , ಎ . ವಿಜೇತಳನ್ನು ಅಭಿನಂದಿಸಿದರು.  | 
| You are subscribed to email updates from Govt Higher Secondary School Mangalpady To stop receiving these emails, you may unsubscribe now. | Email delivery powered by Google | 
| Google Inc., 1600 Amphitheatre Parkway, Mountain View, CA 94043, United States | |
 










.jpg)


