Govt Higher Secondary School Mangalpady

Govt Higher Secondary School Mangalpady


Posted: 25 Mar 2015 01:33 AM PDT

ಕಂದಾಯ ಜಿಲ್ಲಾ ಮಟ್ಟದ ಶಾಲಾ ತರಕಾರಿ ತೋಟ ಅಭಿವೃದ್ಧಿಯಲ್ಲಿ ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಗೆ ತೃತೀಯ ಸ್ಥಾನ ಲಭಿಸಿದೆ. ತರಕಾರಿ ತೋಟ ಅಭಿವೃದ್ಧಿಗಾಗಿ ಮುತುವರ್ಜಿ ವಹಿಸಿದ ಅಧ್ಯಾಪಕರಾದ ಉಮೇಶ್ ನಾಯಕ್, ಪ್ರಕಾಶನ್ ಇ ಆರ್ ಮತ್ತಿತರರು ಮುಖ್ಯೋಪಾಧ್ಯಾಯಿನಿ ಲತ ಅವರೊಂದಿಗೆ.
Previous Page Next Page Home