11027 GHSS BANDADKA

11027 GHSS BANDADKA


Posted: 21 Aug 2015 08:16 AM PDT

കോട്ടക്കൽ കൂട്ടായ്മ - വിദ്യാലയ വികസന ശില്പശാല 


 ಅಧ್ಯಕ್ಷತೆ: ಕುತ್ತಿಕೋಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಗೋಪಾಲನ್ ಮಾಸ್ಟರ್ 
 ಉದ್ಘಾಟನೆ: ಸನ್ಮಾನ್ಯ ಉದುಮಾ ಶಾಸಕ ಶ್ರೀ ಕುಞ್ಞಿರಾಮನ್ ಅವರಿಂದ 
  ಒಕ್ಕೂಟದಲ್ಲಿ ಭಾಗವಹಿಸಿದ ಸದಸ್ಯರು

ಶಾಲಾ ಅಭಿವೃದ್ಧಿ ನಿಧಿಗೆ ಕೊಡುಗೆ....

ಕಳೆದ ಮಾರ್ಚ್ ತಿಂಗಳ ನಡೆದ ಎಸ್ . ಎಸ್ . ಎಲ್ . ಸಿ. ಪರೀಕ್ಷೆಯಲ್ಲಿ ಸಂಪೂರ್ಣ ಎ+ ಪಡೆದ ಮಕ್ಕಳಿಗೆ ಸ್ಮರಣಿಕೆ ನೀಡಲಾಯಿತು  
ಉಮಾಶ್ರೀ ಎಂ
ನಿಖಿಲ್
ಅಭಿವೃದ್ಧಿ ಯೋಜನೆಗಳ ಸಮಗ್ರ ನಿರೂಪಣೆ  ಪ್ರಾಂಶುಪಾಲರಾದ ಶ್ರೀ ಬಾಬು ಅವರಿಂದ
 
ಶಾಲಾ ಲೋಗೋ ಬಿಡುಗಡೆ
ಶಾಲಾ ಸ್ಥಾಪಕ ಅಧ್ಯಾಪಕ ಶ್ರೀ ಸಣ್ಣಯ್ಯ ಮಾಸ್ಟರ್

Posted: 21 Aug 2015 07:03 AM PDT

Onam Celebration 

Onam Sadya
Maveli wishes Happy Onam

Pookalam Competition








No comments:

Post a Comment

Previous Page Next Page Home