11027 GHSS BANDADKA

11027 GHSS BANDADKA


Posted: 18 Jun 2015 08:26 AM PDT

ಐ ಟಿ ಕ್ಲಬ್ ಉದ್ಘಾಟನೆ ದಿನಾಂಕ ೧೮.೬ ೨೦೧೫ ಗುರುವಾರ ೧. ೩೦ಕ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪದ್ಮನಾಭ ಎನ್  ಎಸ್  ಅವರು ನಿರ್ವಹಿಸಿದರು. ಶ್ರೀಮತಿ ರೋಸಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಜೋನ್  ಪ್ರಸಾದ್, ಶ್ರೀ ರಮೇಶ್  ಶ್ರೀಮತಿಯರಾದ ಕವಿತಾ, ಸಿಂಧು ಮುಂತಾದವರು ಶುಭಾಶಂಸನೆಗೈದರು. ಎಸ್  ಐ ಟಿ ಸಿ ಸತ್ಯನಾರಾಯಣ ಪ್ರಕಾಶ್ ಸ್ವಾಗತಿಸಿದರು.

No comments:

Post a Comment

Previous Page Next Page Home