bekal12214

bekal12214


Posted: 02 Sep 2015 03:11 AM PDT



 ONAM CELEBRATION IN GLPS PANAYAL ON 21-8-15

 ಶಾಲೆಯಲ್ಲಿ ವಿಜೃಂಭಣೆಯ ಓಣಂ ದಿನಾಚರಣೆ 21-8-15ಕ್ಕೆ
MAHABALI & VAMANA

 ಜಿ.ಎಲ್.ಪಿ.ಎಸ್ ಪನಯಾಲ ಶಾಲೆಯಲ್ಲಿ ಮಕ್ಕಳು,ಅಧ್ಯಾಪಕರು,ಊರವರು,ಪಿಟಿಎ ಸದಸ್ಯರು ಸೇರಿ ಓಣಂ ಹಬ್ಬವನ್ನು ಬಹಳ ವಿಜೃಂಭಣೆಯಿಂದ ನಡೆಸಿದರು.ಅಧ್ಯಾಪಕರು ಮತ್ತು ಮಕ್ಕಳು ಓಣಂ ಪೂಕ್ಕಳಂ ಮಾಡಿದರು.ಬೆಳಿಗ್ಗೆ 10 ಗಂಟೆಗೆ  ಮಕ್ಕಳಿಗಿರುವ ಆಟೋಟ ಸ್ಪರ್ಧೆಗಳು ನಡೆಯಿತು.ಶ್ರೀಯುತ ಗುರುವಯ್ಯ ಮಾಸ್ಟರರು ಮತ್ತು ಶ್ರೀಮತಿ ಭಾರತಿ ಎಂ.ಟಿ ಸ್ಪರ್ಧೆಗೆ ನೇತೃತ್ವ ವಹಿಸಿದರು.ಮಾವೇಲಿಯಾಗಿ 4ಕೆ ವಿದ್ಯಾರ್ಥಿ ಪ್ರತೀಕ್  ಮತ್ತು ವಾಮನನಾಗಿ 2ಕೆ ವಿದ್ಯಾರ್ಥಿ ಭರತ್ ವೇಷ ಹಾಕಿದರು.ಮಾವೇಲಿ ಮತ್ತು ವಾಮನರು ಶಾಲೆ ಸುತ್ತಿ ಎಲ್ಲರಲ್ಲೂ ಕುಶಲಾನ್ವೇಷಣೆ ನಡೆಸಿದರು.ಊರಲ್ಲಿ ಸುತ್ತಿ ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳನ್ನು ಕೋರಿದರು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಮಾವೇಲಿ,ವಾಮನರಿಗೆ ಪಿ.ಟಿ.ಎ ಪ್ರೆಸಿಡೆಂಟ್ ಮನಮೋಹನ ನೆಕ್ಲಿ,ವೈಸ್ ಪ್ರೆಸಿಡೆಂಟ್ ಪುರುಷು,ಮದರ್ ಪಿಟಿಎ ಪ್ರೆಸಿಡೆಂಟ್ ಸುಜಾತ,ಎಚ್.ಎಮ್ ವನಜಾಕ್ಷಿ ಮೊದಲಾದವರು ಬಹುಮಾನ ವಿತರಣೆ ನಡೆಸಿದರು.ಬಳಿಕ ವಿಭವ ಸಮೃದ್ಧವಾದ ಊಟ ಪಾಯಸ ವಿತರಣೆ ಮಾಡಲಾಯಿತು
ONAM POOKKALAM BY STUDENTS

.

സ്ക്കൂളില്‍ ഓണാഘോഷം 21-8-15ന് സമുചിതമായി കൊണ്ടാടി
ജി എല്‍ പി എസ് പനയാല്‍ സ്ക്കൂളില്‍ കുട്ടികള്‍,അധ്യാപകര്‍,നാട്ടുകാര്‍,പി.ടി.എ അംഗങ്ങള്‍ ചേര്‍ന്ന് ഓണം സമുചിതമായി കൊണ്ടാടി.അധ്യാപകരും കുട്ടികളും ചേര്‍ന്ന്  പൂക്കളം ഉണ്ടാക്കി.രാവിലെ 10 മണിക്ക് കുട്ടികള്‍ക്കുള്ള ഓണക്കളി മത്സരം ശ്രീ ഗുരുവയ്യ മാഷും ഭാരതി ടീച്ചരുടെ നേത്റുത്വ്ത്തില്‍ നടന്നു.മാവേലിയായി 4കെ യുടെ പ്രതീകും വാമനനായി 2കെ യുടെ ഭരതും വേഷമിട്ടു.മാവേലിയും വാമനനുംനാട് ചുറ്റി.വിജയികള്‍ക്ക് പിടിഎ പ്രെസിഡെന്‍റ്,വൈസ് പ്രെസിഡെന്‍റ്,എച്ച്.എം,മദര്‍ പിടിഎ പ്രെസിഡെന്‍റ് എന്നിവര്‍ സമ്മാനങ്ങള്‍ നല്‍കി.സമൃദ്ധമായ ബ്ക്ഷണവും പായസവും കഴിച്ച് എല്ലാവരും പിരിഞ്ഞു.

No comments:

Post a Comment

Previous Page Next Page Home