MSCHS Nirchal: MAHAJANA

MSCHS Nirchal: MAHAJANA


ದಿಶಾಂತ್. ಕೆ - ಯು.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣ

Posted: 20 Jul 2018 03:18 AM PDT

2016-17 ನೇ ಸಾಲಿನಲ್ಲಿ ಕೇರಳ ಸರಕಾರದ ವಿದ್ಯಾಭ್ಯಾಸ ಇಲಾಖೆಯು ನಡೆಸಿದ ಯು.ಎಸ್.ಎಸ್ ಪರೀಕ್ಷೆಯಲ್ಲಿ  ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ದಿಶಾಂತ್ .ಕೆ ತೇರ್ಗಡೆ ಹೊಂದಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾನೆ. ಈತ ನಾರಾಯಣಮಂಗಲ 'ಶ್ರೀ ಹರಿ ಕೃಪಾ' ನಿವಾಸಿ ಮಹೇಶ್.ಕೆ ಮತ್ತು ತಾರಾವತಿ.ಜಿ.ಕೆ ದಂಪತಿಯ ಪುತ್ರ. ಶುಭ ಹಾರೈಕೆಗಳು...

ಸಿದ್ಧವಾಗುತ್ತಿದೆ ಇಕೋ ಗಾರ್ಡನ್

Posted: 09 Jul 2018 04:32 AM PDT

ಶಾಲೆಯ ಇಕೋ ಕ್ಲಬ್ ಸುಂದರವಾದ 'ಕೈತೋಟ' ತಯಾರಿಯಲ್ಲಿ ನಿರತವಾಗಿದೆ. ವಿದ್ಯಾರ್ಥಿ ಸದನದ ಹಿಂಭಾಗದಲ್ಲಿ ನೆಲವನ್ನು ಹಸನುಗೊಳಿಸಲಾಗಿದೆ. ಚಿತ್ರಕಲಾ ಶಿಕ್ಷಕ ಕೋರಿಕ್ಕಾರು ಗೋವಿಂದ ಶರ್ಮರ ನೇತೃತ್ವದಲ್ಲಿ ಇಕೋ ಕ್ಲಬ್ ಸದಸ್ಯರು ತರಕಾರಿ ಬೀಜಗಳನ್ನು ಬಿತ್ತಿದ್ದಾರೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದೇವೆ...

ಬತ್ತದ ಗದ್ದೆಗೆ ಭೇಟಿ

Posted: 09 Jul 2018 03:45 AM PDT

ಯುವ ಜನಾಂಗವು ಕೃಷಿಯ ಕಡೆಗೆ ಗಮನ ಹರಿಸಲು ಅನುಕೂಲವಾಗಲಿ ಎಂಬ ಸದಾಶಯದೊಂದಿಗೆ ಸಾಂಪ್ರದಾಯಿಕವಾಗಿ ಭತ್ತದ ಬೇಸಾಯವನ್ನು ಮಾಡುತ್ತಿರುವ ಬೇಳ ಸುಬ್ರಹ್ಮಣ್ಯ ಅಡಿಗರ ಭತ್ತದ ಗದ್ದೆಯನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂದು ಸಂದರ್ಶಿಸಿ ಭತ್ತದ ಬೆಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಶಾಲಾ ಅಧ್ಯಾಪಕರಾದ ಗೋವಿಂದ ಶರ್ಮ ಕೋರಿಕ್ಕಾರುನಂದಕುಮಾರ್ಅವಿನಾಶ ಕಾರಂತ ಪಾಡಿಶ್ರೀಮತಿ ಮಾಲತಿಶ್ರೀಮತಿ ಜ್ಯೋತಿಲಕ್ಷ್ಮಿಶ್ರೀಮತಿ ಪೂರ್ಣಿಮಾ, ಶ್ರೀಮತಿ ರೋಹಿಣಿ ಮತ್ತು ಶಿಕ್ಷಕ ತರಬೇತಿ ಪಡೆಯುತ್ತಿರುವ ಕುಮಾರಿ ಹೇಮಲತಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸ್ಕೌಟ್ ಉದ್ಘಾಟನೆ

Posted: 10 Jul 2018 12:14 AM PDT

ಪ್ರಸಕ್ತ ವರ್ಷದ ಸ್ಕೌಟ್ ಮತ್ತು ಗೈಡ್ ದಳದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಇಂದು ಜರಗಿತು. ನಮ್ಮ ಶಾಲೆಯಲ್ಲಿ ಸುದೀರ್ಘ ಕಾಲ ಸ್ಕೌಟ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ ಎಚ್.ಸೂರ್ಯನಾರಾಯಣ ಇವರು ದೀಪ ಪ್ರಜ್ವಾಲನೆ ಮಾಡುವ ಮೂಲಕ ಸ್ಕೌಟ್ ಮತ್ತು ಗೈಡ್ ತರಬೇತಿಗೆ ಚಾಲನೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ.ಸಿ.ಎಚ್. ಅಧ್ಯಕ್ಷತೆ ವಹಿಸಿದರು. ಸ್ಕೌಟ್ ಶಿಕ್ಷಕ ಶಿವರಂಜನ್. ಪಿ, ಗೈಡ್ ಶಿಕ್ಷಕಿಯರಾದ ವಾಣಿ.ಪಿ.ಎಸ್ ಮತ್ತು ಅನ್ನಪೂರ್ಣ.ಎಸ್ ಉಪಸ್ಥಿತರಿದ್ದರು. 

ಬಳ್ಳಪದವು ಶಂಕರನಾರಾಯಣ ಭಟ್ಟರಿಂದ ಕೊಡುಗೆ

Posted: 13 Jul 2018 11:34 AM PDT


ಶಾಲೆಯ ಪೂರ್ವ ವಿದ್ಯಾರ್ಥಿ, ಸಂಸ್ಕೃತ ವಿದ್ವಾಂಸ ವೇದಮೂರ್ತಿ ಬಳ್ಳಪದವು ಶಂಕರನಾರಾಯಣ ಭಟ್ಟರಿಗೆ ನಮ್ಮ ಸಂಸ್ಥೆಯ ಮೇಲೆ ಅಪಾರ ಪ್ರೀತಿ, ಇಳಿವಯಸ್ಸಿನಲ್ಲಿಯೂ ಶಾಲೆಯ ಮೇಲಿನ ಅಭಿಮಾನದಿಂದ ಮಧ್ಯಾಹ್ನ ಭೋಜನ ವ್ಯವಸ್ಥೆಗೆ ಅನುಕೂಲವಾಗುವಂತೆ ಹೊಸ ಪಾತ್ರೆ ಮತ್ತು ಪರಿಕರಗಳನ್ನು ತೆಗೆದಿಟ್ಟು ನಮ್ಮನ್ನು ಕರೆದಿದ್ದಾರೆ, ಇಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ.ಎಚ್ ವೆಂಕಟರಾಜರು ಅವುಗಳನ್ನು ಸ್ವೀಕರಿಸಿದರು. ಜೊತೆಯಲ್ಲಿ ಅಧ್ಯಾಪಕರಾದ ಬಿ.ಸುಬ್ರಹ್ಮಣ್ಯ, ಶಿಕ್ಷಕಿ ವಾಣಿ.ಪಿ.ಎಸ್ ಮತ್ತು ಶೈಲಜಾ.ಬಿ ಉಪಸ್ಥಿತರಿದ್ದರು. ಬಳ್ಳಪದವು ಶಂಕರನಾರಾಯಣ ಭಟ್ಟರಿಗೂ ಅವರ ಧರ್ಮಪತ್ನಿಯವರಿಗೂ ಧನ್ಯವಾದಗಳು...

ವಿಶ್ವ ಪರಿಸರ ದಿನಾಚರಣೆ

Posted: 09 Jul 2018 04:12 AM PDT


ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಗ್ರಾಮ ಪಂಚಾಯತು ಮಟ್ಟದ ವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ಪರಿಸರದಲ್ಲಿ ಗಿಡವನ್ನು ನೆಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿನ ಸದಸ್ಯರು, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಉಪಸ್ಥಿತರಿದ್ದರು.

ಸಾಯಂಕಾಲ ಜರಗಿದ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಹಿರಿಯ ಶಿಕ್ಷಕಿ ವಿನೋದಿನಿ.ಕೆ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ಶಾಲಾ ಶಿಕ್ಷಕಿ ಶೈಲಜಾ.ಬಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಪ್ರೌಢಶಾಲಾ ವಿಭಾಗದ ಶಿಕ್ಷಕ ಕೃಷ್ಣಪ್ರಸಾದ.ಟಿ ಕಾರ್ಯಕ್ರಮ ನಿರೂಪಿಸಿದರು

ಶಾಲಾ ಪ್ರವೇಶೋತ್ಸವ

Posted: 09 Jul 2018 03:53 AM PDT



ಹೊಸ ಕನಸುಗಳನ್ನು ಕಟ್ಟಿಕೊಂಡು ವಿದ್ಯಾರ್ಥಿಗಳು ಶಾಲೆಯ ಮೆಟ್ಟಿಲನ್ನು ಏರುತ್ತಿದ್ದಾರೆ, ನಿನ್ನೆಯೇ ನಾವು ವಿದ್ಯಾರ್ಥಿಗಳನ್ನು ಸ್ವಾಗತಿಸುವುದಕ್ಕಾಗಿ ನಮ್ಮ ಶಾಲೆಯನ್ನು ಸಿಂಗರಿಸಿದ್ದೇವೆ. ಹೊಸದಾಗಿ ಸೇರಿದ ವಿದ್ಯಾರ್ಥಿಗಳ ಮೆರವಣಿಗೆಯೊಂದಿಗೆ ನಮ್ಮ ಶಾಲೆಯಲ್ಲಿ ಪ್ರವೇಶೋತ್ಸವವು ಇಂದು ಜರಗಿತು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಡಿ.ಶಂಕರ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ರಕ್ಷಕ ಶಿಕ್ಷಕ ಸಂಘದ ಎಸ್.ನಾರಾಯಣ ಮತ್ತು ಇತರ ಸದಸ್ಯರು ಅಧ್ಯಾಪಕರೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದರು. ನೂತನ ಶೈಕ್ಷಣಿಕ ವರ್ಷಕ್ಕೆ 'ಮಹಾಜನ' ದ ಶುಭಾಶಯಗಳು...

ಕಾರ್ತಿಕ್ ಕೆ.ಎಸ್ - ಯು.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣ

Posted: 04 Jun 2018 11:20 PM PDT


2017-18 ನೇ ಸಾಲಿನಲ್ಲಿ ಕೇರಳ ಸರಕಾರದ ವಿದ್ಯಾಭ್ಯಾಸ ಇಲಾಖೆಯು ನಡೆಸಿದ ಯು.ಎಸ್.ಎಸ್ ಪರೀಕ್ಷೆಯಲ್ಲಿ  ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಕಾರ್ತಿಕ್.ಕೆ.ಎಸ್ ತೇರ್ಗಡೆ ಹೊಂದಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾನೆ. ಈತ ಕಿಳಿಂಗಾರು ಬಳಿಯ ಕೊಡ್ವಕರೆ ನಿವಾಸಿ ಸತ್ಯಶಂಕರ.ಕೆ ಮತ್ತು ಶಶಿಕಲಾ.ಎಸ್ ದಂಪತಿಯ ಪುತ್ರ. ಶುಭ ಹಾರೈಕೆಗಳು...

ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

Posted: 03 May 2018 01:09 AM PDT

2017-18ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನಮ್ಮ ಶಾಲೆಯ 12 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಂಕಿತ.ಡಿ, ಭೂಮಿಕಾ.ಕೆ, ಚಿನ್ಮಯ.ಕೆ, ದೀಕ್ಷಿತ.ಕೆ, ಮೇಘಶ್ರೀ.ಎಂ, ನವೀನ್.ಟಿ, ಸೀತಾಲಕ್ಷ್ಮಿ.ಎಸ್, ಶರ್ವಾಣಿ.ಕೆ, ಶ್ರೀಜೇಶ್.ಟಿ, ಶ್ರೇಯಸ್ ಕೃಷ್ಣ.ಕೆ, ಸುಪ್ರೀತ.ಪಿ, ವಿಷ್ಣುಗೋಪಾಲ.ಟಿ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 161 ಮಂದಿ ಪರೀಕ್ಷೆ ಬರೆದಿದ್ದು 159 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 98.75% ಫಲಿತಾಂಶವನ್ನು ತಂದಿದ್ದಾರೆ. ಎಲ್ಲರಿಗೂ ಶುಭಾಶಯಗಳು...

ನಮ್ಮ ಶಾಲೆಗೆ ‘ಟ್ಯಾಲೆಂಟ್ ಹಂಟ್’ ಪ್ರಶಸ್ತಿ

Posted: 04 Apr 2018 03:15 AM PDT


ಕೇರಳದಾದ್ಯಂತ ಚಿರಪರಿಚಿತವಾಗಿರುವ ಜಿ-ಟೆಕ್ ಕಂಪ್ಯೂಟರ್ ಸಂಸ್ಥೆಯು 2017-18ನೇ ಸಾಲಿನಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗಾಗಿ ಕಣ್ಣೂರಿನ ಶ್ರೀಪುರಂ ಶಾಲೆಯಲ್ಲಿ ನಡೆಸಿದ ಸೀನಿಯರ್ ವಿಭಾಗದ 'ಟ್ಯಾಲೆಂಟ್ ಹಂಟ್ ಐಟಿ ಮತ್ತು ಐಕ್ಯೂ' ಸ್ಪರ್ಧೆಯಲ್ಲಿ ನಮ್ಮ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಪ್ರಥಮ ಸ್ಥಾನ ಗಳಿಸಿದೆ. ಪ್ರಥಮ ಸ್ಥಾನ ಪಡೆದ ಈ ಶಾಲೆಯ +2 ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ್.ಎಸ್ ಮತ್ತು ಯಶ್ವಿತ್.ವಿ ಹಾಗೂ ಉತ್ತಮ ಶಾಲೆಗಿರುವ ಪ್ರಶಸ್ತಿ ಪ್ರದಾನ ಸಮಾರಂಭವು ನಿನ್ನೆ ಬದಿಯಡ್ಕದ ಜಿ.ಟೆಕ್ ಸಂಸ್ಥೆಯಲ್ಲಿ ಜರಗಿತು. ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ 2,500 ರೂಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಜಿ-ಟೆಕ್ ಸಂಸ್ಥೆಯ ವಲಯ ವ್ಯವಸ್ಥಾಪಕ ಮೃದುಲ್ ಮತ್ತು ಸಂಸ್ಥೆಯ ಬದಿಯಡ್ಕ ಶಾಖೆಯ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ವಿತರಿಸಿದರು. ಉತ್ತಮ ಶಾಲೆಗಿರುವ 25,000 ರೂಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ಶಿವಪ್ರಕಾಶ್.ಎಂ.ಕೆ ಸ್ವೀಕರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ವಿಜ್ಞಾನೋತ್ಸವ ಮತ್ತು ಮಧುರ ಕನ್ನಡ ಘೋಷಣೆ

Posted: 20 Feb 2018 03:36 AM PST


"ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ವಿದ್ಯಾಸಂಸ್ಥೆಗಳು ಭದ್ರ ಬುನಾದಿಯನ್ನು ಹಾಕಿಕೊಡುತ್ತವೆ. ಭವಿಷ್ಯದಲ್ಲಿ ಸಮಾಜದ ಹಲವು ರಂಗಗಳಲ್ಲಿ ಮಿಂಚಲಿರುವ ಈ ಪುಟಾಣಿ ಪ್ರತಿಭೆಗಳಿಗೆ ಶಾಲೆಯಲ್ಲಿ ಜರಗುವ ಹಲವು ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಕಲೆ, ಕ್ರೀಡೆ, ವೃತ್ತಿಶಿಕ್ಷಣ ಇತ್ಯಾದಿ ರಂಗಗಳಲ್ಲಿ ಹೆಚ್ಚಿನ ತರಬೇತಿ ನೀಡುವ ಶಿಕ್ಷಣ ವ್ಯವಸ್ಥೆ ಕೇರಳದಲ್ಲಿ ಇರುವುದರಿಂದ ಮಕ್ಕಳು ಬಹುಮುಖಿಯಾದ ವಿಕಾಸವನ್ನು ಅವರ ಜೀವನದಲ್ಲಿ ಕಂಡುಕೊಳ್ಳುತ್ತಿದ್ದಾರೆ. ಕಳೆದ ಕೆಲವಾರು ತಿಂಗಳಿನಿಂದ ಇಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಮಧುರ ಕನ್ನಡ ಯೋಜನೆಯ ಮೂಲಕ ಕನ್ನಡದಲ್ಲಿ ಹೆಚ್ಚಿನ ಪ್ರಾವೀಣ್ಯವನ್ನು ಪಡೆಯಲಿರುವ ತರಬೇತಿಯನ್ನೂ ನೀಡಲಾಗಿದೆ. ಅದೇ ರೀತಿಯಲ್ಲಿ ವಿಜ್ಞಾನೋತ್ಸವವನ್ನೂ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಇದು ಮಕ್ಕಳಿಗೆ ವಿಜ್ಞಾನದ ಮೇಲಿನ ಆಸಕ್ತಿಯನ್ನು ಹೆಚ್ಚಿಸಲಿದೆ." ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ 'ವಿಜ್ಞಾನೋತ್ಸವ ಮತ್ತು ಮಧುರ ಕನ್ನಡ ಘೋಷಣೆ'ಯ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಹಿರಿಯ ಶಿಕ್ಷಕಿ ಸರಸ್ವತಿ.ಸಿ.ಎಚ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಶಿಕ್ಷಕಿ ಮಾಲತಿ.ಪಿ ಸ್ವಾಗತಿಸಿದರು. ಶಿಕ್ಷಕ ತಲೆಂಗಳ ಕೃಷ್ಣಪ್ರಸಾದ ವಂದಿಸಿದರು. ಶಿಕ್ಷಕ ಅವಿನಾಶ ಕಾರಂತ ಎಂ. ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಏಳನೇ ತರಗತಿಯ ಕಾರ್ತಿಕ್.ಕೆ.ಎಸ್ "ಲಿಟಲ್ ಸೈಂಟಿಸ್ಟ್" ಆಗಿ ಆಯ್ಕೆಯಾದನು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು.

ವರ್ಧಂತ್ಯುತ್ಸವ 2018

Posted: 25 Jan 2018 03:07 AM PST


"ವಿದ್ಯಾರ್ಥಿಯು ಬಾಲ್ಯದಲ್ಲಿಯೇ ತಾನು ಕೈಗೊಳ್ಳುವ ಕಾರ್ಯಗಳಲ್ಲಿ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳಬೇಕು. ದೇವರ ಮೇಲಿನ ಭಕ್ತಿ, ನಂಬಿಕೆಗಳು ನಮಗೆ ಏಕಾಗ್ರತೆಯನ್ನು ಬೆಳೆಸುವ ಸಾಮರ್ಥ್ಯವನ್ನೂ ತಂದುಕೊಡುತ್ತವೆ. ದೊರೆತ ಅವಕಾಶಗಳನ್ನು ತಿರಸ್ಕರಿಸದೆ, ಸೂಕ್ತ ಸಂದರ್ಭದಲ್ಲಿ ಅವುಗಳನ್ನು ಉಪಯೋಗಿಸಿಕೊಳ್ಳುವುದೂ ಅಷ್ಟೇ ಅಗತ್ಯ" ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಕನ್ನಡ ಅಧ್ಯಾಪಕ ವಿ.ಬಿ.ಕುಳಮರ್ವ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಎ.ಕೃಷ್ಣಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಮತ್ತು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉದಯ ಕಂಬಾರು ಹಾಗೂ ಮಾತೃ ಸಂಘದ ಅಧ್ಯಕ್ಷೆಯರಾದ ಶ್ರೀಮತಿ ಜಯಾ.ಎಸ್.ಭಟ್ ಮತ್ತು ಶ್ರೀಮತಿ ಸ್ಮಿತಾ ಶರ್ಮ ಶುಭಹಾರೈಸಿದರು. ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಶಿಕ್ಷಕರಾದ ಶ್ರೀಮತಿ ಸಿ.ಎಚ್.ಸರಸ್ವತಿ ಮತ್ತು ಎಚ್.ಸೂರ್ಯನಾರಾಯಣ ಇವರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್ ಬಹುಮಾನಗಳನ್ನು ವಿತರಿಸಿದರು.

ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಶಿಕ್ಷಕಿ ವಿನೋದಿನಿ.ಕೆ ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಸರಿತಾ ಪಿ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಅಚಲ.ಪಿ

Posted: 04 Dec 2017 12:26 AM PST


ಚೆಮ್ನಾಡಿನಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಹಿರಿಯ ಪ್ರಾಥಮಿಕ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಅಚಲ.ಪಿ 'ಎ' ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಪಡಿಯಡ್ಪು ನಿವಾಸಿ ಮಹೇಶ ಪಿ.ಎಸ್ ಮತ್ತು ಶ್ರೀಲತ ಇವರ ಪುತ್ರಿ. ಶುಭಾಶಯಗಳು...

ಕೃಷ್ಣ ಶೌರಿ ಡಿ.ಎಸ್

Posted: 04 Dec 2017 12:24 AM PST


ಚೆಮ್ನಾಡಿನಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಪ್ರೌಢಶಾಲಾ ವಿಭಾಗದ ಕೊಳಲು ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಕೃಷ್ಣ ಶೌರಿ ಡಿ.ಎಸ್ ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾನೆ. ಈತ ಎಡನಾಡು ಗ್ರಾಮದ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಆಶಾ ಶಾರದಾ ಇವರ ಪುತ್ರ. ಕಾಸರಗೋಡಿನ ಮನಮೋಹನ ಆಚಾರ್ಯ ಕೆರೆಮನೆ ಇವರ ಶಿಷ್ಯ. ಶುಭಾಶಯಗಳು...

ವರಲಕ್ಷ್ಮಿ. ಎನ್

Posted: 04 Dec 2017 12:23 AM PST


ಚೆಮ್ನಾಡಿನಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಪ್ರೌಢಶಾಲಾ ವಿಭಾಗದ ಸಂಸ್ಕೃತ ಕವಿತಾರಚನೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಒಂಭತ್ತನೇ  ತರಗತಿ ವಿದ್ಯಾರ್ಥಿನಿ ವರಲಕ್ಷ್ಮಿ. ಎನ್. 'ಎ' ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾಳೆ. ಈಕೆ ಶಂಕರಪ್ರಸಾದ ನಾಯ್ಕಾಪು ಮತ್ತು ಪದ್ಮಿನಿ ಇವರ ಪುತ್ರಿ. ಶುಭಾಶಯಗಳು...

ಕಲೋತ್ಸವ ನಗರಿ ಸ್ವಚ್ಛ

Posted: 05 Nov 2017 01:33 AM PDT


ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಕೊನೆಯ ದಿನ ಮಳೆ ಬಂದು ಪ್ರಾಕೃತಿಕವಾಗಿ ನೀರ್ಚಾಲು ಸ್ವಚ್ಛಗೊಂಡಿದ್ದರೂ, ಅಳಿದುಳಿದ ತ್ಯಾಜ್ಯಗಳನ್ನು ಆದಿತ್ಯವಾರ ಬೆಳಗ್ಗೆ ಶ್ರಮದಾನದ ಮೂಲಕ ವಿಲೇವಾರಿ ಮಾಡಿ ನೀರ್ಚಾಲು ಪರಿಸರದ ಶಿವಾಜಿ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಸದಸ್ಯರು ಪರಿಸರವನ್ನು ಶುಚಿಗೊಳಿಸಿದರು. ಧನ್ಯವಾದಗಳು...

ಕಲೋತ್ಸವದಲ್ಲಿ ದಾಖಲೆ ನಿರ್ಮಿಸಿದ ಶಾಲಾ ವಿವರ

Posted: 05 Nov 2017 01:31 AM PDT


ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಪ್ರಥಮ, ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕುಂಬಳೆ ದ್ವಿತೀಯ, ಹೈಸ್ಕೂಲು ವಿಭಾಗದಲ್ಲಿ ಜಿ.ವಿ.ಎಚ್.ಎಸ್.ಎಸ್ ಕಾರಡ್ಕ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಆತಿಥೇಯ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲು ಮತ್ತು ನವಜೀವನ ಪ್ರೌಢಶಾಲೆ ಗಳು ಹಂಚಿಕೊಂಡವು. ಹೈಸ್ಕೂಲು ವಿಭಾಗದ ಸಂಸ್ಕೃತೋತ್ಸವದಲ್ಲಿ ಮಹಾಜನ ವಿದ್ಯಾಸಂಸ್ಥೆ ಪ್ರಥಮ, ಸತ್ಯನಾರಾಯಣ ಹೈಸ್ಕೂಲು ಪೆರ್ಲ ದ್ವಿತೀಯ, ಹಿರಿಯ ಪ್ರಾಥಮಿಕ ವಿಭಾಗದ ಸಂಸ್ಕೃತೋತ್ಸವದಲ್ಲಿ ನೀರ್ಚಾಲು ಮಹಾಜನ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಹಿರಿಯ ಪ್ರಾಥಮಿಕ ಶಾಲೆ ಏತಡ್ಕ ದ್ವಿತೀಯ, ಕಿರಿಯ ಪ್ರಾಥಮಿಕ ಸಾಮಾನ್ಯ ವಿಭಾಗದಲ್ಲಿ ಸರಕಾರಿ ಪೊಕೇಶನಲ್ ಕಿರಿಯ ಪ್ರಾಥಮಿಕ ಶಾಲೆ ಕಾರಡ್ಕ ಪ್ರಥಮ, ವಿದ್ಯಾಗಿರಿ ಕಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆದವು. ಹಿರಿಯ ಪ್ರಾಥಮಿಕ ವಿಭಾಗದ ಸಾಮಾನ್ಯ ವಿಭಾಗದಲ್ಲಿ ಸರಕಾರಿ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಕಾರಡ್ಕ ಪ್ರಥಮ, ಸಂತ ಬಾರ್ತಲೋಮಿಯ ಶಾಲೆ ಬೇಳ ದ್ವಿತೀಯ ಸ್ಥಾನ ಪಡೆಯಿತು.  ಹೈಯರ್ ಸೆಕೆಂಡರಿ ಅರೆಬಿಕ್ ಉತ್ಸವದಲ್ಲಿ ಸರಕಾರಿ ಪೊಕೇಶನಲ್ ಹಯರ್ ಸೆಕೆಂಡರಿ ಶಾಲೆ ಮೊಗ್ರಾಲ್ ಪ್ರಥಮ, ಸರಕಾರಿ ಹೈಯರ್ ಸೆಕೆಂಡರಿ ಅಡೂರು ದ್ವಿತೀಯ ಸ್ಥಾನ ಪಡೆದವು.

ಕುಂಬಳೆ ಉಪಜಿಲ್ಲಾ ಕಲೋತ್ಸವ ಸಮಾರೋಪ

Posted: 05 Nov 2017 01:26 AM PDT


"ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಅಂತಹ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಜನಜನಿತವಾಗಿರುವ ಶಾಲಾ ಕಲೋತ್ಸವಗಳು ಈ ಮಣ್ಣಿನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದೆ. ಸಾಂಸ್ಕೃತಿಕ, ಸಾಮಾಜಿಕ ಸಹಿತ ಸಮಗ್ರ ರಂಗಗಳಲ್ಲಿ ಕರಾವಳಿಯಲ್ಲೇ ಹೆಸರು ಪಡೆದಿರುವ ನೀರ್ಚಾಲಿನಲ್ಲಿ ಪ್ರಸ್ತುತ ವರ್ಷದ ಉಪಜಿಲ್ಲಾ ಕಲೋತ್ಸವಗಳು ವ್ಯವಸ್ಥಿತವಾಗಿ ನಡೆದಿರುವುದು ಹಿರಿಯೆಯ ದ್ಯೋತಕ ಎಂದು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ನಮ್ಮ ಶಾಲೆಗಳಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ 58ನೇ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭವನ್ನು ಇಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

ಭಾಗವಹಿಸಿದ ವಿವಿಧ ಶಾಲೆಗಳ ವಿದ್ಯಾರ್ಥಿಗಳಲ್ಲಿ ಹಲವರು ಪ್ರಥಮ ಸ್ಥಾನ ಪಡೆದಿರಬಹುದು. ಆದರೆ ಮಿಕ್ಕುಳಿದವರು ಕನಿಷ್ಠರೆಂದಲ್ಲ ಎಂದು ತಿಳಿಸಿದ ಅವರು, ಸ್ಪರ್ಧೆ ಬದುಕಿನ ವಿವಿಧ ಹಂತಗಳಿಗೆ ಸತ್ ಪ್ರೇರಣೆ ನೀಡಿ ಇನ್ನಷ್ಟು ಗೆಲುವಿನ ಪಯಣಕ್ಕೆ ಮಾರ್ಗದರ್ಶಿಯಾಗಲಿ ಎಂದು ಅವರು ತಿಳಿಸಿದರು.

ಬದಿಯಡ್ಕ ಗ್ರಾ.ಪಂ. ಸದಸ್ಯ ಡಿ.ಶಂಕರ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮೆಕ್ಕಳ, ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಮುಸ್ತಫಾ, ಬದಿಯಡ್ಕ ಗ್ರಾ.ಪಂ. ಸದಸ್ಯ ಮೊಹಮ್ಮದ್ ಬಿ.ಎ, ಬಾಲಕೃಷ್ಣ ಶೆಟ್ಟಿ ಕಡಾರು, ಉಪಸ್ಥಿತರಿದ್ದು ಶುಭಹಾರೈಸಿದರು.  ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಕೈಲಾಸಮೂರ್ತಿ ಬಹುಮಾನಗಳನ್ನು ವಿತರಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್, ಹೆಡ್ ಮಾಸ್ಟರ್ಸ್ ಫೋರಂ ಸಂಚಾಲಕ ವಿಷ್ಣುಪಾಲ ಶುಭಹಾರೈಸಿದರು. ಕಲೋತ್ಸವದ ಲಾಂಛನ ನಿರ್ಮಿಸಿದ ವೇಣುಗೋಪಾಲ ಆರೋಳಿಯವರನ್ನು ಸಭೆಯಲ್ಲಿ ಗೌರವಿಸಲಾಯಿತು.  ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಸ್ವಾಗತಿಸಿ, ಶಿವಪ್ರಕಾಶ್ ಎಂ.ಕೆ ವಂದಿಸಿದರು. ಶಿಕ್ಷಕರಾದ ರವೀಂದ್ರ ಮತ್ತು ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Champions...

Posted: 04 Nov 2017 09:05 AM PDT

STUDENTS QUALIFIED FOR HIGHER LEVEL IN ALL FESTIVALS  - GENERAL
KANNADA  STUDENTS QUALIFIED FOR HIGHER LEVEL
SCHOOL WISE POINTS - ALL SECTIONS
ITEM WISE POINTS - ALL SECTIONS 

HS GENERAL CHAMPION: GVHSS KARADKA WITH 163  POINTS
RUNNER UP :NHSS PERDALA AND MSCHS NIRCHAL WITH  135 POINTS
HSS GENERAL CHAMPION : SSHSS KATUKUKKE WITH 209 POINTS
RUNNER UP:  GHSS KUMBLA WITH  180 POINTS
LP GENERAL CHAMPION GVHSS KARADKA  WITH 63 POINTS
RUNNER UP :SABMPUPS VIDYAGIRI  WITH 54 POINTS
UP GENERAL CHAMPION  GVHSS KARADKA WITH 71 POINTS
UP GENERAL RUNNER UP : St.BASBS BELA WITH 67 POINTS
HS ARABIC CHAMPION :GVHSS MOGRAL WITH 78 POINTS
RUNNER UP :GHSS ADOOR WITH  73 POINTS
UP SANSKRIT CHAMPIONS - MSCHS NIRCHAL WITH  88 POINTS
UP SANSKRIT  RUNNER UP - St.BASBS BELA  AND AUPS YETHADKA WITH 83 POINTS
HS SANSKRIT CHAMPIONS -  MSCHS NIRCHAL WITH  88 POINTS
HS SANSKRIT  RUNNER UP - SNHS PERLA WITH 86 POINTS
LP ARABIC CHAMPIONS - CHMKMS SOORABAIL WITH 34 POINTS
LP ARABIC RUNNER UP - GJBS PILANKATTA WITH 29 POINTS
UP ARABIC CHAMPIONS - GUPS PALLANGOD 49 POINTS
UP ARABIC RUNNER UP - GVHSS MOGRAL WITH 44 POINTS 
LP KANANDA CHAMPIONS  - SGALPS BENGAPADAVU WITH 15 POINTS
RUNNER UP - MSALPS PERDALA WITH 13 POINTS
UP KANNADA CHAMPIONS -  St.BASBS BELA  WITH POINT 8 POINTS
UP KANNADA  RUNNER UP -SAPHSS AGALPADY AND BHARATHI VIDYAPEETA WITH 6 POINTS
HS KANNADA - CHAMPIONS - SSHSS KATUKUKKE , GHSS PADRE AND SAPHS AGALPADY WITH 8 POINTS
HSS KANNADA - MUHIMMATH HSS, SAPHSS AGALPADY, GHSS KUMBLA WITH 14 POINTS

Result_HS Arabic

Posted: 04 Nov 2017 09:01 AM PDT





Result:HS Arabic
  701 - Upanyasam - Arabic
  Reg. No Code No. Name STD School Name Grade Point
3770 1  NAVREENA E R 9  G. H. S. S. Adoor
3221 2  FATHIMATH HASEENA K.A 10  G. H. S. S. Adhur
3013 3  NAFIYA RAHMATH P K 9  G. V. H. S. S. Mulleria
  702 - Katharachana
  Reg. No Code No. Name STD School Name Grade Point
3016 1  AYSHATH JASEELA.T.K 9  G. V. H. S. S. Mulleria
4094 4  FATHIMATH MUBASHIRA 10  G. H. S. S. Belluru
4386 5  FATHIMATH RABEEHA 9  G. V. H. S. S. Delampady
  703 - Caption Rachana
  Reg. No Code No. Name STD School Name Grade Point
3227 1  KHADEEJATH JAFNA 10  G. H. S. S. Adhur
4702 7  FOUZIYA. M.K 9  G. V. H. S. S. Mogral
3029 2  RIFANA M 10  G. V. H. S. S. Mulleria
  704 - Tharjama ( Arabic)
  Reg. No Code No. Name STD School Name Grade Point
3773 6  MUBASHIRA M 10  G. H. S. S. Adoor
3013 2  NAFIYA RAHMATH P K 9  G. V. H. S. S. Mulleria
3228 4  AYISHATH SHAMNA 10  G. H. S. S. Adhur
  705 - Poster Nirmanam
  Reg. No Code No. Name STD School Name Grade Point
4703 5  MUHAMMED MUZAMMIL. F 10  G. V. H. S. S. Mogral
4099 6  FATHIMATHA ZAHRA 10  G. H. S. S. Belluru
3021 2  MARIYAM MARJANA 10  G. V. H. S. S. Mulleria
  706 - Padyam Chollal (Boys)
  Reg. No Code No. Name STD School Name Grade Point
4394 3  ABDUL RAFIU KP 10  G. H. S. S. Angadimoger
4704 4  ALI AKBAR. C.M 9  G. V. H. S. S. Mogral
3781 1  MOHAMMED ASHRAF 9  G. H. S. S. Adoor
  707 - Padyam Chollal(Girls)
  Reg. No Code No. Name STD School Name Grade Point
3784 3  KHADEJATH MARJANA 9  G. H. S. S. Adoor
4705 2  FATHIMATH SABANA. N 10  G. V. H. S. S. Mogral
4109 5  PATHIMATH ASEERA 10  G. H. S. S. Belluru
  708 - Arabi Ganam (Boys)
  Reg. No Code No. Name STD School Name Grade Point
3786 4  PAKRUDHEEN ANSIF 9  G. H. S. S. Adoor
4704 1  ALI AKBAR. C.M 9  G. V. H. S. S. Mogral
4394 3  ABDUL RAFIU KP 10  G. H. S. S. Angadimoger
  709 - Arabi Ganam (Girls)
  Reg. No Code No. Name STD School Name Grade Point
3784 3  KHADEJATH MARJANA 9  G. H. S. S. Adoor
4022 1  AYSHATH RUKSANA 10  G. H. S. S. Kumbla
4706 5  AMEENATH AFREENA. M.A 9  G. V. H. S. S. Mogral
  710 - Kathaprasangam
  Reg. No Code No. Name STD School Name Grade Point
4394 4  ABDUL RAFIU KP 10  G. H. S. S. Angadimoger
4700 3  FATHIMATH MUHSEENA. P.M 8  G. V. H. S. S. Mogral
3786 1  PAKRUDHEEN ANSIF 9  G. H. S. S. Adoor
  711 - Mono Act
  Reg. No Code No. Name STD School Name Grade Point
3787 1  NOUFAL 9  G. H. S. S. Adoor
3535 2  SHEREEFA.B 8  G. H. S. S. Adhur
4699 3  AYISHATH FIDA 8  G. V. H. S. S. Mogral
  712 - Prasangam (Arabic)
  Reg. No Code No. Name STD School Name Grade Point
4450 3  MOHAMMED SANIF 10  G. H. S. S. Angadimoger
3787 4  NOUFAL 9  G. H. S. S. Adoor
4698 2  AAMINATH THABSHEERA 10  G. V. H. S. S. Mogral
  713 - Quran Parayanam
  Reg. No Code No. Name STD School Name Grade Point
4696 4  MOHAMMED SWAFWAN 8  G. V. H. S. S. Mogral
4158 6  KADEEJATH SHAHANA 9  G. H. S. S. Belluru
4386 5  FATHIMATH RABEEHA 9  G. V. H. S. S. Delampady
  714 - Prasnothari
  Reg. No Code No. Name STD School Name Grade Point
3789 5  MARIYAM SHABNA 9  G. H. S. S. Adoor
4697 2  AAYISATH RAFIDA. A.P 10  G. V. H. S. S. Mogral
3935 6  ABDU SWAMADHU.A 10  G. V. H. S. S. Delampady
  715 - Musharah
  Reg. No Code No. Name STD School Name Grade Point
4701 3  THAQYUDEEN SUBKI 9  G. V. H. S. S. Mogral
3221 1  FATHIMATH HASEENA K.A 10  G. H. S. S. Adhur
3790 2  HANANA P M 10  G. H. S. S. Adoor
  716 - Nikhandu Nirmanam
  Reg. No Code No. Name STD School Name Grade Point
4702 4  FOUZIYA. M.K 9  G. V. H. S. S. Mogral
3016 2  AYSHATH JASEELA.T.K 9  G. V. H. S. S. Mulleria
3227 5  KHADEEJATH JAFNA 10  G. H. S. S. Adhur
  717 - Sambhashanam
  Reg. No Code No. Name STD School Name Grade Point
3016 1  AYSHATH JASEELA.T.K 9  G. V. H. S. S. Mulleria
3789 3  MARIYAM SHABNA 9  G. H. S. S. Adoor
4016 2  MARIYAMMATH SAHANA B.H 10  G. H. S. S. Kumbla
  718 - Sangha Ganam
  Reg. No Code No. Name STD School Name Grade Point
4700 3  FATHIMATH MUHSEENA. P.M 8  G. V. H. S. S. Mogral
4022 1  AYSHATH RUKSANA 10  G. H. S. S. Kumbla
3781 6  MOHAMMED ASHRAF 9  G. H. S. S. Adoor
  719 - Nadakam
  Reg. No Code No. Name STD School Name Grade Point
4709 2  FATHIMA NIHA 8  G. V. H. S. S. Mogral
3793 3  MOHAMMED BISHRUL HAFI 9  G. H. S. S. Adoor
3199 1  NABEEL 10  G. H. S. S. Adhur

Result_UP Arabic

Posted: 04 Nov 2017 09:01 AM PDT





Result:UP Arabic
  401 - Gadhya Vayana
  Reg. No Code No. Name STD School Name Grade Point
3906 1  ASIFA M 6  A. U. P. S. Mulleria
1814 2  AFEEFA K I 7  G. U. P. S. Pallangod
3939 9  FATHIMATH SHIFA 6  G. H. S. S. Adoor
  402 - Quran Parayanam
  Reg. No Code No. Name STD School Name Grade Point
1811 3  YAKOOB NAZEER PV 7  G. U. P. S. Pallangod
3178 4  ABOOBACKER MINHAJ.D.M 7  G. H. S. S. Adhur
2987 2  ABOOBACKER SIDDIQUE UK 5  A. U. P. S. Kuntar
  403 - Padyam Chollal
  Reg. No Code No. Name STD School Name Grade Point
3906 6  ASIFA M 6  A. U. P. S. Mulleria
4686 1  SAYYID MUHAMMAD MUSHAB 6  G. V. H. S. S. Mogral
1818 2  AHAMED RAMEEZ 7  G. U. P. S. Pallangod
  404 - Kadha Parayal
  Reg. No Code No. Name STD School Name Grade Point
4072 1  SUHA AM 7  G. H. S. S. Angadimoger
3926 4  FATHIMATH AZMILA 6  A. U. P. S. Mulleria
3043 3  KHADEEJATH JAHANA 6  A. U. P. S. Kuntar
  405 - Quiz
  Reg. No Code No. Name STD School Name Grade Point
2993 8  MOHAMMED SINAN 7  A. U. P. S. Kuntar
1809 3  THABIA THASNEEM B 7  G. U. P. S. Pallangod
3929 6  MARIYAM SUHAIRA 7  A. U. P. S. Mulleria
  406 - Arabi Ganam
  Reg. No Code No. Name STD School Name Grade Point
1811 18  YAKOOB NAZEER PV 7  G. U. P. S. Pallangod
3958 19  AYSHATH HANNAH B 6  G. H. S. S. Angadimoger
4393 21  AYSHATH AZMEENA 6  G. S. B. S. Kumbla
  407 - Prasangam
  Reg. No Code No. Name STD School Name Grade Point
3180 3  KHADEEJATH HABEEBA 7  G. H. S. S. Adhur
4187 1  ADAM SHAHADULLA 5  G. H. S. S. Angadimoger
3828 4  ALEEMATH SAFWANA 7  GHS KODIYAMME
  408 - Mono Act
  Reg. No Code No. Name STD School Name Grade Point
3926 5  FATHIMATH AZMILA 6  A. U. P. S. Mulleria
4246 4  AYSHATH RAMEEZA FATHOOM 5  G. H. S. S. Angadimoger
4691 1  FIDA MARYAM 7  G. V. H. S. S. Mogral
  409 - Tharjama (Arabic)
  Reg. No Code No. Name STD School Name Grade Point
1809 1  THABIA THASNEEM B 7  G. U. P. S. Pallangod
4187 2  ADAM SHAHADULLA 5  G. H. S. S. Angadimoger
  410 - Pada Payattu
  Reg. No Code No. Name STD School Name Grade Point
3181 9  FATHIMATH HAZMINA
FARVIN.K.A
7  G. H. S. S. Adhur
4685 1  FATHIMATHU MUHIBBUNNISA 7  G. V. H. S. S. Mogral
1810 7  KADEEJATH IRFANA 7  G. U. P. S. Pallangod
  411 - Pada Keli
  Reg. No Code No. Name STD School Name Grade Point
3177 2  KHADEEJATH NOWFEENA 7  G. H. S. S. Adhur
1812 1  FATHIMATH SALVA PH 7  G. U. P. S. Pallangod
4684 8  FATHIMATH SAFWANA 6  G. V. H. S. S. Mogral
  412 - Sangha Ganam
  Reg. No Code No. Name STD School Name Grade Point
4126 7  ABDULKHADER MAHSHOOM 7  G. S. B. S. Kumbla
1811 5  YAKOOB NAZEER PV 7  G. U. P. S. Pallangod
4687 11  SABANA 7  G. V. H. S. S. Mogral
3834 2  AMINATH ERFANA 7  GHS KODIYAMME
  413 - Sambhashanam
  Reg. No Code No. Name STD School Name Grade Point
3943 2  AYISHATH SHAMEEMA 6  A. U. P. S. Mulleria
4687 8  SABANA 7  G. V. H. S. S. Mogral
3177 9  KHADEEJATH NOWFEENA 7  G. H. S. S. Adhur

Result_LP Arabic

Posted: 04 Nov 2017 09:00 AM PDT





Result:LP Arabic
  201 - Kaiyyezhuthu
  Reg. No Code No. Name STD School Name Grade Point
3900 29  SHAHEEMA FATHIMA 3  G. H. S. Pandy
4054 37  KADEEJATH NADIRA 4  G. H. S. S. Angadimoger
3424 17  SHAHINA T M 4  G. J. B. S. Pilankatta
  202 - Pada Nirmanam
  Reg. No Code No. Name STD School Name Grade Point
3573 28  KADEEJATH LUTHFA 1  GHS KODIYAMME
2931 13  FADLULLAH 1  C. H. M. K. M. S. Soorambail
4673 26  FATHIMATH MIZNA 1  G. V. H. S. S. Mogral
  203 - Quran Parayanam
  Reg. No Code No. Name STD School Name Grade Point
4672 13  ZABA FATHIMA ABDULLA 4  G. V. H. S. S. Mogral
3801 33  ARIFA 4  G. V. H. S. S. Delampady
3657 1  AYSHA LIBZATH E A 4  S. S. A. U. P. S. Sheni
  204 - Padyamchollal
  Reg. No Code No. Name STD School Name Grade Point
3424 3  SHAHINA T M 4  G. J. B. S. Pilankatta
1975 15  AYSHTH SAFA K I 4  A. J. B. S. Puthige
4674 7  MOHAMMED SINAN. M.P 4  G. V. H. S. S. Mogral
  205 - Kadha Parayal
  Reg. No Code No. Name STD School Name Grade Point
3467 6  AYISHATH BISHARA 4  S. S. A. L. P. S. Pallangod
2148 16  ABDUL MUJEEB KA 4  A. J. B. S. Yelkana
3424 9  SHAHINA T M 4  G. J. B. S. Pilankatta
  206 - Quiz
  Reg. No Code No. Name STD School Name Grade Point
1966 22  FATHIMA SHADA P S 4  A. J. B. S. Puthige
2869 17  MUSHAIL FATHIMA 4  C. H. M. K. M. S. Soorambail
2170 19  AHMAD SHAMMAS GM 4  A. J. B. S. Yelkana
  207 - Arabi Ganam
  Reg. No Code No. Name STD School Name Grade Point
1975 26  AYSHTH SAFA K I 4  A. J. B. S. Puthige
4192 12  HAMZA THAMZEER 4  G. S. B. S. Kumbla
3995 7  RIZA FATHIMA 4  S. G. A. L. P. S. Mulleria
4675 27  FATHIMATH MYSHANA 3  G. V. H. S. S. Mogral
3464 5  FATHIMATH SAJINA 4  S. S. A. L. P. S. Pallangod
  208 - Abhinaya Ganam
  Reg. No Code No. Name STD School Name Grade Point
2181 9  FATHIMATH THABIYA M 4  A. J. B. S. Yelkana
2857 11  AYSHATH NAFIYA.M 2  C. H. M. K. M. S. Soorambail
3677 3  AYSHATH BADRUNISA 3  S. S. A. U. P. S. Sheni
3426 22  BEEVI IRFANA A K 4  G. J. B. S. Pilankatta
2045 1  ARWA 4  J. A. S. B. S. Manya
  209 - Sangha Ganam
  Reg. No Code No. Name STD School Name Grade Point
4192 4  HAMZA THAMZEER 4  G. S. B. S. Kumbla
3801 10  ARIFA 4  G. V. H. S. S. Delampady
2816 8  MARIYAMMATH SHANIBA 3  G.H.S.Soorambail

Result_HS Sanskrit

Posted: 04 Nov 2017 08:59 AM PDT





Result:HS Sanskrit
  801 - Upanyasarachana
  Reg. No Code No. Name STD School Name Grade Point
1524 5  SULAKSHANA K 10  S. A. P. H. S. Agalpady
1222 4  K GANAPATHI SHARMA 10  S. N. H. S. Perla
1219 7  SHARVANI K 10  M. S. C. H. S. Perdala Neerchal
  802 - Katharachana
  Reg. No Code No. Name STD School Name Grade Point
1524 4  SULAKSHANA K 10  S. A. P. H. S. Agalpady
1013 7  B ANWITHA PAI 10  S. N. H. S. Perla
1293 9  SWASTHI V H 10  SHREE BHARATHI VIDYAPEETA BADIADKA
4554 11  JEVITA PRINCIYA D SOUZA 10  ST.MARY'S HIGH SCHOOL BELA
  803 - Kavitharachana
  Reg. No Code No. Name STD School Name Grade Point
1200 1  VARALAKSHMI N 9  M. S. C. H. S. Perdala Neerchal
4509 9  REEMA ANCITA CRASTA 10  ST.MARY'S HIGH SCHOOL BELA
3243 6  CHINMAYEE N 9  N. H. S. Perdala
  804 - Samasyapooranam
  Reg. No Code No. Name STD School Name Grade Point
1223 1  CHAITRANJALI A 10  S. N. H. S. Perla
1200 9  VARALAKSHMI N 9  M. S. C. H. S. Perdala Neerchal
1967 7  PRANAMYA.M.S 10  S. S. H. S. S. Katukukke
  805 - Aksharaslokam
  Reg. No Code No. Name STD School Name Grade Point
3240 1  ANAGHA SHARMA M 8  N. H. S. Perdala
2633 3  PRANAVA SHARMA K 9  S. A. P. H. S. Agalpady
1050 4  MADHURA Y 10  S. N. H. S. Perla
  806 - Prasnothari
  Reg. No Code No. Name STD School Name Grade Point
2955 2  KSHITHEESHA C S 10  S. S. H. S. Sheni
1524 4  SULAKSHANA K 10  S. A. P. H. S. Agalpady
3246 1  SHANKARA KIRANA K U 10  N. H. S. Perdala
1222 7  K GANAPATHI SHARMA 10  S. N. H. S. Perla
  807 - Padyamchollal
  Reg. No Code No. Name STD School Name Grade Point
1217 7  PRAGATHI 8  M. S. C. H. S. Perdala Neerchal
1378 5  SOUJANYA K M 10  S. A. P. H. S. Agalpady
1271 3  SHREERATHNAMALA S.V 9  SHREE BHARATHI VIDYAPEETA BADIADKA
  808 - Prabhashanam
  Reg. No Code No. Name STD School Name Grade Point
1220 5  ADITHI K 8  M. S. C. H. S. Perdala Neerchal
4562 6  TEENA JASMINE D SOUZA 10  ST.MARY'S HIGH SCHOOL BELA
1960 7  SUSHMITHA B P 9  N. H. S. Perdala
  809 - Chambuprabhashanam
  Reg. No Code No. Name STD School Name Grade Point
1585 3  NANDANA A 9  N. H. S. Perdala
2996 2  ABHINANDANA 10  G. V. H. S. S. Mulleria
1686 4  CHINMAYI C H 8  M. S. C. H. S. Perdala Neerchal
  810 - Padakam (Boys)
  Reg. No Code No. Name STD School Name Grade Point
2811 2  DISHANTH K 8  M. S. C. H. S. Perdala Neerchal
2727 1  SUKESHA B 10  S. N. H. S. Perla
  811 - Padakam (Girls)
  Reg. No Code No. Name STD School Name Grade Point
1585 2  NANDANA A 9  N. H. S. Perdala
2701 3  PRASEEDA P M 10  G. V. H. S. S. Mulleria
1201 4  KHADEEJATH NIHALA M B 8  M. S. C. H. S. Perdala Neerchal
1050 1  MADHURA Y 10  S. N. H. S. Perla
  812 - Ashtapathi (Boys)
  Reg. No Code No. Name STD School Name Grade Point
1445 1  VENKATA YASHASWI K 10  SHREE BHARATHI VIDYAPEETA BADIADKA
1706 2  SUMANRAJ N 10  M. S. C. H. S. Perdala Neerchal
1021 3  PRANAV B 9  S. N. H. S. Perla
  813 - Ashtapathi (Girls)
  Reg. No Code No. Name STD School Name Grade Point
1227 4  SEETHALAKSHMI S 10  M. S. C. H. S. Perdala Neerchal
1378 1  SOUJANYA K M 10  S. A. P. H. S. Agalpady
1054 5  MAITHRI M 10  S. N. H. S. Perla
  814 - Ganalapanam (Boys)
  Reg. No Code No. Name STD School Name Grade Point
1429 1  SHREEVATHSA N 8  SHREE BHARATHI VIDYAPEETA BADIADKA
4840 5  KARTHIKA KRISHNA K 8  M. S. C. H. S. Perdala Neerchal
1989 3  VIDHEYA P 9  N. H. S. Perdala
  815 - Ganalapanam (Girls)
  Reg. No Code No. Name STD School Name Grade Point
1378 1  SOUJANYA K M 10  S. A. P. H. S. Agalpady
1019 5  SHREERAKSHA S 10  S. N. H. S. Perla
3253 6  SUPRIYA A 9  N. H. S. Perdala
  817 - Nadakam
  Reg. No Code No. Name STD School Name Grade Point
1689 3  SUMA C 9  M. S. C. H. S. Perdala Neerchal
1013 2  B ANWITHA PAI 10  S. N. H. S. Perla
4030 1  SOUNDARYA A V 8  G. H. S. S. Belluru
  818 - Vandematharam
  Reg. No Code No. Name STD School Name Grade Point
3253 16  SUPRIYA A 9  N. H. S. Perdala
1227 13  SEETHALAKSHMI S 10  M. S. C. H. S. Perdala Neerchal
1050 12  MADHURA Y 10  S. N. H. S. Perla
  819 - Sangha Ganam
  Reg. No Code No. Name STD School Name Grade Point
1054 4  MAITHRI M 10  S. N. H. S. Perla
1294 2  VAISHNAVI BHAT 9  SHREE BHARATHI VIDYAPEETA BADIADKA
3253 7  SUPRIYA A 9  N. H. S. Perdala
1964 6  VARSHITHA.V 10  S. S. H. S. S. Katukukke

Result_UP Sanskrit

Posted: 04 Nov 2017 08:58 AM PDT





Result:UP Sanskrit
  501 - Upanyasarachana
  Reg. No Code No. Name STD School Name Grade Point
1164 12  SHARANYA T S 7  St. B. A. S. B. S. Bela
1693 2  KRIPANIDHI K 6  M. S. C. H. S. Perdala Neerchal
2643 10  NITHYASHREE M 6  A. S. B. S. Kuntikana
  502 - Katharachana
  Reg. No Code No. Name STD School Name Grade Point
1134 9  ACHALA P 6  M. S. C. H. S. Perdala Neerchal
1168 6  YASHASHWINI K 7  St. B. A. S. B. S. Bela
2059 11  RAMYA K 7  A. U. P. S. Yethadka
  503 - Kavitharachana
  Reg. No Code No. Name STD School Name Grade Point
2639 7  SOWMYA K 7  A. S. B. S. Kuntikana
1503 4  STHUTHISHEELA 7  SHREE BHARATHI VIDYAPEETA BADIADKA
1171 8  SHRINIVASA SHARMA N 6  St. B. A. S. B. S. Bela
1694 6  SHREEDURGA S 6  M. S. C. H. S. Perdala Neerchal
  504 - Samasyapooranam
  Reg. No Code No. Name STD School Name Grade Point
2357 1  AISHWARYA P B 6  Vidyashree Shikshana Kendra
Mulleria
1174 8  ABHIJNA B 6  St. B. A. S. B. S. Bela
2059 3  RAMYA K 7  A. U. P. S. Yethadka
4610 4  NANDAN S K 7  SHREE BHARATHI VIDYAPEETA BADIADKA
  505 - Aksharaslokam
  Reg. No Code No. Name STD School Name Grade Point
1114 1  SHRI ANUSHANATH V 5  A. U. P. S. Yethadka
1692 7  KARTHIK K S 7  M. S. C. H. S. Perdala Neerchal
1521 2  PRANATHI K 6  SHREE BHARATHI VIDYAPEETA BADIADKA
1074 4  AVANEESH BHARADWAJ.B 6  S. V. A. U. P. S. Swarga
  506 - Prasnothari
  Reg. No Code No. Name STD School Name Grade Point
1174 5  ABHIJNA B 6  St. B. A. S. B. S. Bela
1103 1  ARPITHA K 7  A. U. P. S. Yethadka
2437 4  RASHMI.B.P 7  S. V. A. U. P. S. Panjikal
  507 - Padyam Chollal (Boys)
  Reg. No Code No. Name STD School Name Grade Point
1882 9  NANDAKISHOR.D 7  A. U. P. S. Movvar
1396 5  CHITTARANJAN K 5  N. H. S. Perdala
1056 2  AKSHAYA.Y 7  S. V. A. U. P. S. Swarga
1695 18  GANESH KUMAR N 7  M. S. C. H. S. Perdala Neerchal
  508 - Padyam Chollal (Girls)
  Reg. No Code No. Name STD School Name Grade Point
2623 18  HARSHINI 5  A. S. B. S. Kuntikana
2112 13  SHREEDHANYA B 6  Vidyashree Shikshana Kendra
Mulleria
1024 11  MANVITHA M 6  S. N. H. S. Perla
  509 - Sidharoopocharanam (Boys)
  Reg. No Code No. Name STD School Name Grade Point
1060 10  HEMANTHKRISHNA.S 7  S. V. A. U. P. S. Swarga
1696 9  VINEETH NARAYAN M 6  M. S. C. H. S. Perdala Neerchal
2243 13  SHRIHARI A 7  Vidyashree Shikshana Kendra
Mulleria
  510 - Sidharoopocharanam (Girls)
  Reg. No Code No. Name STD School Name Grade Point
2248 7  GOPIKA C S 7  Vidyashree Shikshana Kendra
Mulleria
1628 15  SRIDEVI P 7  S. A. P. H. S. Agalpady
1057 5  SHRUTHI.K 7  S. V. A. U. P. S. Swarga
1697 8  ASHWINI K 5  M. S. C. H. S. Perdala Neerchal
  511 - Ganalapanam (Boys)
  Reg. No Code No. Name STD School Name Grade Point
1402 10  MITHUL SARAN A B 6  N. H. S. Perdala
1693 3  KRIPANIDHI K 6  M. S. C. H. S. Perdala Neerchal
1882 1  NANDAKISHOR.D 7  A. U. P. S. Movvar
  512 - Ganalapanam (Girls)
  Reg. No Code No. Name STD School Name Grade Point
1491 5  ANANYA P 7  SHREE BHARATHI VIDYAPEETA BADIADKA
1874 24  ANANYA.MG 7  A. U. P. S. Movvar
1694 14  SHREEDURGA S 6  M. S. C. H. S. Perdala Neerchal
1168 23  YASHASHWINI K 7  St. B. A. S. B. S. Bela
  513 - Katha Kathanam
  Reg. No Code No. Name STD School Name Grade Point
1904 11  KRITHIKA.M 6  A. U. P. S. Movvar
2278 6  PRATHIJNA RAI M 6  Vidyashree Shikshana Kendra
Mulleria
1103 21  ARPITHA K 7  A. U. P. S. Yethadka
  514 - Gadhyaparayanam
  Reg. No Code No. Name STD School Name Grade Point
2248 22  GOPIKA C S 7  Vidyashree Shikshana Kendra
Mulleria
1628 6  SRIDEVI P 7  S. A. P. H. S. Agalpady
1685 7  FATHIMATH UNAIZA SHIREEN 7  A. K. M. M. A. U. P. S. Paika
1174 18  ABHIJNA B 6  St. B. A. S. B. S. Bela
  515 - Prabhashanam
  Reg. No Code No. Name STD School Name Grade Point
1056 7  AKSHAYA.Y 7  S. V. A. U. P. S. Swarga
4096 3  ANAGHA M RAVI 7  H. F. A. S. B. S. Kumbla
1882 17  NANDAKISHOR.D 7  A. U. P. S. Movvar
1182 5  ANAGHA P S 5  St. B. A. S. B. S. Bela
  516 - Sanghaganam
  Reg. No Code No. Name STD School Name Grade Point
1852 6  MEGHA P 7  Vidyashree Shikshana Kendra
Mulleria
1471 7  AMRITHA M 6  SHREE BHARATHI VIDYAPEETA BADIADKA
1402 12  MITHUL SARAN A B 6  N. H. S. Perdala
1452 3  LAVANYA 5  GHS PERDALA
  517 - Nadakam
  Reg. No Code No. Name STD School Name Grade Point
1863 14  SHREELAXMI.P 6  A. U. P. S. Movvar
4144 11  KAVYA 7  H. F. A. S. B. S. Kumbla
1060 12  HEMANTHKRISHNA.S 7  S. V. A. U. P. S. Swarga
  518 - Vandematharam
  Reg. No Code No. Name STD School Name Grade Point
1031 12  RITHEEKSHA B 6  S. N. H. S. Perla
1484 17  NETHRA M 6  SHREE BHARATHI VIDYAPEETA BADIADKA
4119 18  SHANYA 7  H. F. A. S. B. S. Kumbla
1134 3  ACHALA P 6  M. S. C. H. S. Perdala Neerchal

Result_HSS General

Posted: 04 Nov 2017 08:58 AM PDT





Result:HSS General
  901 - Chithra Rachana - Pencil
  Reg. No Code No. Name STD School Name Grade Point
2097 1  ABHISHEK VAREDA 11  G. H. S. S. Kumbla
3018 2  MUZAMMIL S 11  MUHIMMATH H S S MUHIMMATH NAGAR
1822 11  NITHIN RAJ K 12  S. S. H. S. S. Katukukke
  902 - Chithra Rachana - Water Colour
  Reg. No Code No. Name STD School Name Grade Point
3018 1  MUZAMMIL S 11  MUHIMMATH H S S MUHIMMATH NAGAR
4779 2  SOWMYA K 11  S. S. H. S. S. Katukukke
2330 3  PALLAVI B S 11  G. V. H. S. S. Karadka
  903 - Chithra Rachana - Oil Colour
  Reg. No Code No. Name STD School Name Grade Point
2494 1  SOORYANARAYANA K 11  G. H. S. S. Kumbla
1822 2  NITHIN RAJ K 12  S. S. H. S. S. Katukukke
2335 3  CHAITHRA 11  G. V. H. S. S. Karadka
  904 - Cartoon
  Reg. No Code No. Name STD School Name Grade Point
3468 1  BHARATH P 11  G. V. H. S. S. Mulleria
1437 2  SHRIKANTH.M 12  G. H. S. S. Padre
2495 3  SHAHINA NASREEN 12  G. H. S. S. Kumbla
  905 - Collage
  Reg. No Code No. Name STD School Name Grade Point
1822 1  NITHIN RAJ K 12  S. S. H. S. S. Katukukke
3018 2  MUZAMMIL S 11  MUHIMMATH H S S MUHIMMATH NAGAR
3555 3  HARSHA KIRANA 11  G. H. S. S. Adoor
  906 - Sasthreeya Sangeetham(Boys)
  Reg. No Code No. Name STD School Name Grade Point
1274 2  SUDHAMSHU B N 12  S. A. P. H. S. Agalpady
1880 1  VISHNU SHARMA P 11  S. S. H. S. S. Katukukke
  907 - Sasthreeya Sangeetham(Girls)
  Reg. No Code No. Name STD School Name Grade Point
1269 2  SHREEVARADA P 11  S. A. P. H. S. Agalpady
2520 3  ANUSHA S 12  G. H. S. S. Kumbla
1963 1  SHILPA K 12  G. V. H. S. S. Karadka
  908 - Lalithaganam (Boys)
  Reg. No Code No. Name STD School Name Grade Point
1969 13  YADHUKRISHNAN K 12  G. V. H. S. S. Karadka
2599 16  ASHBIN BABY 11  M. S. C. H. S. Perdala Neerchal
3028 11  MOHAMMED ARSHADUL AMEEN 11  MUHIMMATH H S S MUHIMMATH NAGAR
  909 - Lalithaganam (Girls)
  Reg. No Code No. Name STD School Name Grade Point
2496 4  BINDU S 11  G. H. S. S. Belluru
1963 6  SHILPA K 12  G. V. H. S. S. Karadka
1823 2  ASHWATHI K 11  S. S. H. S. S. Katukukke
  910 - Mappilappattu (Boys)
  Reg. No Code No. Name STD School Name Grade Point
3037 5  ABDUL JABIR G I 12  MUHIMMATH H S S MUHIMMATH NAGAR
2538 9  MOHAMMAD THAMZIL K 12  G. H. S. S. Kumbla
4746 3  ABDUL KHADER NOUSHAD. B.
K
12  G. V. H. S. S. Mogral
3502 7  ABDUL MUFAIR M 11  G. H. S. S. Angadimoger
  911 - Mappilappattu (Girls)
  Reg. No Code No. Name STD School Name Grade Point
4541 5  HASEENA 11  G. V. H. S. S. Delampady
2500 7  NEBISHATH ERSHAN 12  G. H. S. S. Belluru
1545 3  FATHIMAT RAYILA 11  S. S. H. S. Sheni
  912 - Kathakali Sangeetham (Boys)
  Reg. No Code No. Name STD School Name Grade Point
1880 1  VISHNU SHARMA P 11  S. S. H. S. S. Katukukke
  917 - Violin - Oriental
  Reg. No Code No. Name STD School Name Grade Point
1298 1  SANJAY M 11  S. A. P. H. S. Agalpady
  922 - Chenda / Thayambaka
  Reg. No Code No. Name STD School Name Grade Point
2507 3  ABHIJITH V D 12  G. H. S. S. Belluru
1826 1  DURGA PRASAD M 12  S. S. H. S. S. Katukukke
2494 2  SOORYANARAYANA K 11  G. H. S. S. Kumbla
  925 - Thabala
  Reg. No Code No. Name STD School Name Grade Point
2494 1  SOORYANARAYANA K 11  G. H. S. S. Kumbla
1972 2  ARJUN K VIDYAN 12  G. V. H. S. S. Karadka
  930 - Nadodi Nrutham
  Reg. No Code No. Name STD School Name Grade Point
2552 5  CHAITHANYA 12  N. H. S. Perdala
1831 3  BHUMIKA S 11  S. S. H. S. S. Katukukke
3512 6  REJITHA.R.K 11  G. V. H. S. S. Mulleria
  933 - Bharathanatyam (Girls)
  Reg. No Code No. Name STD School Name Grade Point
1835 1  DHANUSHREE RAI B 11  S. S. H. S. S. Katukukke
2684 2  PRAJWALY 11  G. H. S. S. Kumbla
3619 3  ANANYA RAI 11  G. H. S. S. Adoor
  935 - Kuchuppudi (Girls)
  Reg. No Code No. Name STD School Name Grade Point
3516 1  DHANYASHREE B K 11  G. V. H. S. S. Mulleria
1837 2  KUMARI VAISHNAVI 11  S. S. H. S. S. Katukukke
  938 - Mohiniyattam (Girls)
  Reg. No Code No. Name STD School Name Grade Point
2552 2  CHAITHANYA 12  N. H. S. Perdala
1831 1  BHUMIKA S 11  S. S. H. S. S. Katukukke
  939 - Prasangam - Malayalam
  Reg. No Code No. Name STD School Name Grade Point
2695 3  JELETTA JOHN 12  G. H. S. S. Kumbla
1839 2  ELSA MATHEW 12  S. S. H. S. S. Katukukke
3473 1  MOHAMMED MIDLAJ K Y 11  G. H. S. S. Angadimoger
  940 - Prasangam - English
  Reg. No Code No. Name STD School Name Grade Point
2117 2  SHILPA B 12  G. H. S. S. Kumbla
1839 3  ELSA MATHEW 12  S. S. H. S. S. Katukukke
3515 4  AYSHATH RAHILA B A 11  G. H. S. S. Angadimoger
  941 - Prasangam - Hindi
  Reg. No Code No. Name STD School Name Grade Point
1275 1  SNEHA M 12  S. A. P. H. S. Agalpady
2684 2  PRAJWALY 11  G. H. S. S. Kumbla
1431 3  MONISHA.B 11  G. H. S. S. Padre
  943 - Prasangam - Sanskrit
  Reg. No Code No. Name STD School Name Grade Point
1278 1  RAMYA K 12  S. A. P. H. S. Agalpady
  944 - Upanyasam - Malayalam
  Reg. No Code No. Name STD School Name Grade Point
2709 4  NAYANTHARA T V 11  G. H. S. S. Kumbla
2950 6  ABLE MARY ROBY 11  N. H. S. Perdala
3473 8  MOHAMMED MIDLAJ K Y 11  G. H. S. S. Angadimoger
  945 - Upanyasam - English
  Reg. No Code No. Name STD School Name Grade Point
3396 9  SHREYA A 12  M. S. C. H. S. Perdala Neerchal
2111 13  FATHIMATH SHANA 11  G. H. S. S. Kumbla
4747 14  THOUFEERA. P. A 12  G. V. H. S. S. Mogral
  946 - Upanyasam - Arabic
  Reg. No Code No. Name STD School Name Grade Point
3025 1  MUHAMAD NASEER 11  G. H. S. S. Adhur
3513 2  B M SUHAIB 12  G. H. S. S. Angadimoger
3635 4  ABDUL BASHEER A C 12  G. H. S. S. Adoor
  947 - Upanyasam - Sanskrit
  Reg. No Code No. Name STD School Name Grade Point
1279 3  SHRIHARI P 12  S. A. P. H. S. Agalpady
2684 2  PRAJWALY 11  G. H. S. S. Kumbla
1930 1  PAVITHRA B 12  S. S. H. S. S. Katukukke
  948 - Upanyasam - Hindi
  Reg. No Code No. Name STD School Name Grade Point
1301 3  BHAVYASREE B 11  S. A. P. H. S. Agalpady
3376 5  RANJITH P 12  S. S. H. S. S. Katukukke
2864 2  JYOTHI MARIA CRASTA 12  N. H. S. Perdala
  949 - Upanyasam - Urdu
  Reg. No Code No. Name STD School Name Grade Point
2617 1  UMARUL FAROOQUE 11  S. S. H. S. Sheni
  950 - Katharachana - Malayalam
  Reg. No Code No. Name STD School Name Grade Point
2709 6  NAYANTHARA T V 11  G. H. S. S. Kumbla
3526 2  AJAYKRISHNAN 12  G. V. H. S. S. Mulleria
2500 5  NEBISHATH ERSHAN 12  G. H. S. S. Belluru
  951 - Katharachana - English
  Reg. No Code No. Name STD School Name Grade Point
3637 8  AYSHATH MAHSHEENA 12  G. V. H. S. S. Mulleria
2117 10  SHILPA B 12  G. H. S. S. Kumbla
1303 14  VIBHASHREE 12  S. A. P. H. S. Agalpady
2609 15  SHWETHA. A 12  M. S. C. H. S. Perdala Neerchal
  952 - Katharachana - Hindi
  Reg. No Code No. Name STD School Name Grade Point
1302 4  NARAYANA PRASAD SHARMA B 12  S. A. P. H. S. Agalpady
2138 1  KADEEJATH TAIMA 11  G. H. S. S. Kumbla
3065 3  SAFAR ALI M 11  MUHIMMATH H S S MUHIMMATH NAGAR
  953 - Katharachana - Arabic
  Reg. No Code No. Name STD School Name Grade Point
3635 3  ABDUL BASHEER A C 12  G. H. S. S. Adoor
2730 2  ASMATH AFRANA B A 11  G. H. S. S. Kumbla
  954 - Katharachana - Sanskrit
  Reg. No Code No. Name STD School Name Grade Point
1875 2  BHAVYA SHREE P 12  S. S. H. S. S. Katukukke
2933 1  BHAGYALAKSHMI C H 11  G. H. S. S. Kumbla
  955 - Katharachana - Urdu
  Reg. No Code No. Name STD School Name Grade Point
2617 1  UMARUL FAROOQUE 11  S. S. H. S. Sheni
  956 - Kavitharachana - Malayalam
  Reg. No Code No. Name STD School Name Grade Point
2611 7  NAFEESATH MISRIYA 11  M. S. C. H. S. Perdala Neerchal
2877 8  ASHIQUE HASSAN 11  N. H. S. Perdala
2353 4  KEERTHANA K 11  G. V. H. S. S. Karadka
  957 - Kavitharachana - English
  Reg. No Code No. Name STD School Name Grade Point
1303 5  VIBHASHREE 12  S. A. P. H. S. Agalpady
1843 6  AYSHATH MUSHEERA B M 12  S. S. H. S. S. Katukukke
2609 12  SHWETHA. A 12  M. S. C. H. S. Perdala Neerchal
  958 - Kavitharachana - Hindi
  Reg. No Code No. Name STD School Name Grade Point
1301 4  BHAVYASREE B 11  S. A. P. H. S. Agalpady
2138 2  KADEEJATH TAIMA 11  G. H. S. S. Kumbla
3516 3  DHANYASHREE B K 11  G. V. H. S. S. Mulleria
  959 - Kavitharachana - Arabic
  Reg. No Code No. Name STD School Name Grade Point
3025 4  MUHAMAD NASEER 11  G. H. S. S. Adhur
2754 3  SHAHIN THABASSUM 11  G. H. S. S. Kumbla
  960 - Kavitharachana - Sanskrit
  Reg. No Code No. Name STD School Name Grade Point
1304 3  MURALI P 11  S. A. P. H. S. Agalpady
1851 1  ANUSHREE M 12  S. S. H. S. S. Katukukke
2886 2  KEERTHI BHAT 11  G. H. S. S. Kumbla
  962 - Padyam Chollal - Malayalam
  Reg. No Code No. Name STD School Name Grade Point
1963 6  SHILPA K 12  G. V. H. S. S. Karadka
2615 2  NISHA K V 12  M. S. C. H. S. Perdala Neerchal
1839 4  ELSA MATHEW 12  S. S. H. S. S. Katukukke
  963 - Padyam Chollal - English
  Reg. No Code No. Name STD School Name Grade Point
2885 2  PRATHEESHA P 11  N. H. S. Perdala
1426 3  ASHRITHA.Y 11  G. H. S. S. Padre
1274 1  SUDHAMSHU B N 12  S. A. P. H. S. Agalpady
  964 - Padyam Chollal - Hindi
  Reg. No Code No. Name STD School Name Grade Point
1823 2  ASHWATHI K 11  S. S. H. S. S. Katukukke
1441 1  AMBIKA.K 12  G. H. S. S. Padre
  965 - Padyam Chollal - Arabic
  Reg. No Code No. Name STD School Name Grade Point
4541 1  HASEENA 11  G. V. H. S. S. Delampady
2765 5  MARIYAMMATH SAFA 12  G. H. S. S. Kumbla
3588 3  ALEEMATH SABIRA .A P 11  G. H. S. S. Adoor
  966 - Padyam Chollal - Sanskrit
  Reg. No Code No. Name STD School Name Grade Point
1295 1  CHINTHANA T 11  S. A. P. H. S. Agalpady
  967 - Padyam Chollal - Urdu
  Reg. No Code No. Name STD School Name Grade Point
2791 1  PRIMA DIYONA B 12  G. H. S. S. Kumbla
3037 2  ABDUL JABIR G I 12  MUHIMMATH H S S MUHIMMATH NAGAR
3748 3  AYSHATH SAJNA 11  G. V. H. S. S. Mulleria
  968 - Padyam Chollal - Tamil
  Reg. No Code No. Name STD School Name Grade Point
1849 2  ASHWINI R 11  S. S. H. S. S. Katukukke
3089 1  MUHAMMED SAFUVAN S 11  MUHIMMATH H S S MUHIMMATH NAGAR
  969 - Padyam Chollal - Kannada
  Reg. No Code No. Name STD School Name Grade Point
2520 5  ANUSHA S 12  G. H. S. S. Kumbla
1281 2  ANUSHREE P 12  S. A. P. H. S. Agalpady
3715 4  JAYAPRABHA .K 12  G. H. S. S. Adoor
  970 - Aksharaslokam
  Reg. No Code No. Name STD School Name Grade Point
1295 1  CHINTHANA T 11  S. A. P. H. S. Agalpady
  972 - Mono Act (Boys)
  Reg. No Code No. Name STD School Name Grade Point
3676 3  ABDUL SADIK P 12  G. V. H. S. S. Mulleria
1940 1  SAJITH M 11  S. S. H. S. S. Katukukke
2097 2  ABHISHEK VAREDA 11  G. H. S. S. Kumbla
  973 - Mono Act (Girls)
  Reg. No Code No. Name STD School Name Grade Point
4745 5  SHILPA MERLIN 11  G. V. H. S. S. Mogral
3498 7  RAJITHA K 11  G. H. S. S. Angadimoger
2113 3  ATHIRA K M 11  G. V. H. S. S. Karadka
  974 - Mimicry
  Reg. No Code No. Name STD School Name Grade Point
2928 2  SAJU SAJI 12  N. H. S. Perdala
2097 3  ABHISHEK VAREDA 11  G. H. S. S. Kumbla
3750 1  MANSOOR .K 12  G. H. S. S. Adoor
  976 - Kathaprasangam
  Reg. No Code No. Name STD School Name Grade Point
4542 1  FATHIMATH AZMEENA K 12  G. V. H. S. S. Delampady
  977 - Group Dance (Girls)
  Reg. No Code No. Name STD School Name Grade Point
1831 2  BHUMIKA S 11  S. S. H. S. S. Katukukke
3576 1  SOUMYA D 11  G. H. S. S. Adoor
  978 - Thiruvathira (Girls)
  Reg. No Code No. Name STD School Name Grade Point
2261 2  DEVIKA C 12  G. V. H. S. S. Karadka
1835 3  DHANUSHREE RAI B 11  S. S. H. S. S. Katukukke
3682 4  CHAITHRA C K 12  G. V. H. S. S. Mulleria
  979 - Margamkali (Girls)
  Reg. No Code No. Name STD School Name Grade Point
1837 1  KUMARI VAISHNAVI 11  S. S. H. S. S. Katukukke
  980 - Oppana (Girls)
  Reg. No Code No. Name STD School Name Grade Point
3583 2  AISHABI G 12  G. H. S. S. Adoor
3509 1  AYSHATH SURAYYA 12  G. V. H. S. S. Mulleria
  981 - Vattappattu (Boys)
  Reg. No Code No. Name STD School Name Grade Point
3564 3  MOHAMMED SIRAJUDDEEN 12  G. H. S. S. Adoor
2538 1  MOHAMMAD THAMZIL K 12  G. H. S. S. Kumbla
4755 2  AHAMED RISHAL. S 12  G. V. H. S. S. Mogral
  983 - Sangha Ganam
  Reg. No Code No. Name STD School Name Grade Point
1295 1  CHINTHANA T 11  S. A. P. H. S. Agalpady
1426 3  ASHRITHA.Y 11  G. H. S. S. Padre
2520 4  ANUSHA S 12  G. H. S. S. Kumbla
  984 - Nadakam
  Reg. No Code No. Name STD School Name Grade Point
3328 2  SWATHI P 12  S. S. H. S. S. Katukukke
1282 1  BHAVISH N J 12  S. A. P. H. S. Agalpady
  985 - Mookabhinayam
  Reg. No Code No. Name STD School Name Grade Point
2986 2  ABID S 12  G. H. S. S. Adhur
4748 7  MOHAMMED ALI SABITH 12  G. V. H. S. S. Mogral
1883 1  NANDAN KUMAR D 12  S. S. H. S. S. Katukukke
  987 - Chendamelam
  Reg. No Code No. Name STD School Name Grade Point
1826 2  DURGA PRASAD M 12  S. S. H. S. S. Katukukke
3919 3  VISHAK .K 11  G. H. S. S. Adoor
2494 1  SOORYANARAYANA K 11  G. H. S. S. Kumbla
  990 - Skit - English
  Reg. No Code No. Name STD School Name Grade Point
3676 2  ABDUL SADIK P 12  G. V. H. S. S. Mulleria
1881 1  SHARAN VATSA N 11  S. S. H. S. S. Katukukke
2618 3  SREENIDHI. K 11  M. S. C. H. S. Perdala Neerchal
  993 - Kolkali (Boys)
  Reg. No Code No. Name STD School Name Grade Point
2586 4  MOHAMMED AJMAL HASIR 12  G. H. S. S. Belluru
1828 1  NAVEEN M N 12  S. S. H. S. S. Katukukke
1969 2  YADHUKRISHNAN K 12  G. V. H. S. S. Karadka
  994 - Dafmuttu (Boys)
  Reg. No Code No. Name STD School Name Grade Point
3811 1  MOHAMMED AZMAL 12  G. V. H. S. S. Mulleria
1906 3  ABDUL NAFIH 12  S. S. H. S. S. Katukukke
3019 2  UBAID P 11  G. H. S. S. Adhur
  995 - Poorakkali (Boys)
  Reg. No Code No. Name STD School Name Grade Point
3754 1  KIRTHNA RAJ 12  G. V. H. S. S. Mulleria
  997 - Desabhakthiganam
  Reg. No Code No. Name STD School Name Grade Point
3476 4  BHAGYAVATHI B 11  G. V. H. S. S. Mulleria
1548 2  MADHUSHREE 12  S. S. H. S. Sheni
2691 5  SHALINI. M 12  M. S. C. H. S. Perdala Neerchal
  998 - Keralanadanam (Girls)
  Reg. No Code No. Name STD School Name Grade Point
1835 2  DHANUSHREE RAI B 11  S. S. H. S. S. Katukukke
2474 1  MADHUVAHINI K 12  G. H. S. S. Kumbla
  999 - Gazal Alapanam ( Urdu )
  Reg. No Code No. Name STD School Name Grade Point
3052 4  MOHAMMED IRSHAD 11  MUHIMMATH H S S MUHIMMATH NAGAR
1823 3  ASHWATHI K 11  S. S. H. S. S. Katukukke
2520 2  ANUSHA S 12  G. H. S. S. Kumbla
  1001 - Prasangam Arabic
  Reg. No Code No. Name STD School Name Grade Point
3635 2  ABDUL BASHEER A C 12  G. H. S. S. Adoor
1906 1  ABDUL NAFIH 12  S. S. H. S. S. Katukukke
  1004 - Vanchipattu
  Reg. No Code No. Name STD School Name Grade Point
2653 5  NISHA K. V 12  M. S. C. H. S. Perdala Neerchal
1823 6  ASHWATHI K 11  S. S. H. S. S. Katukukke
1321 2  SATHYASHANKARA S 12  S. A. P. H. S. Agalpady
  1005 - Nadanpattu
  Reg. No Code No. Name STD School Name Grade Point
1823 1  ASHWATHI K 11  S. S. H. S. S. Katukukke
2498 2  DHANYASHREE D 12  G. H. S. S. Kumbla
4819 3  CHETHANA J 11  G. V. H. S. S. Mulleria

No comments:

Post a Comment