bekal12214 |
Posted: 22 Jun 2016 05:29 AM PDT ದ್ವಿದಳ ಧಾನ್ಯ ವರ್ಷ 2016 -ಆಚರಣೆ ಶಾಲೆಯಲ್ಲಿ 6-6-2016ಕ್ಕೆ ಬೆಳಿಗ್ಗೆ 11 ಗಂಟೆಗೆ ದ್ವಿದಳ ಧಾನ್ಯ ವರ್ಷ ದಿನಾಚರಣೆಯನ್ನು ಎಸ್.ಎಂಸಿ ಸದಸ್ಯರಾದ ಶ್ರೀಯುತ ನಾರಾಯಣರವರು ವಿವಿಧ ತರಹದ ಧಾನ್ಯದ ಪದಾರ್ಥಗಳನ್ನು ಮಕ್ಕಳಿಗೆ ಹಂಚಿ ಉದ್ಘಾಟಿಸಿದರು.ಮಕ್ಕಳೆಲ್ಲರೂ ಧಾನ್ಯ ಪ್ರದರ್ಶನವನ್ನು ವೀಕ್ಷಿಸಿದರು ಮತ್ತು ಇಷ್ಟವಾದ ಪದಾರ್ಥವನ್ನು ಸವಿದರು. പയര് വര്ഷം 2016 സ്ക്കൂളില് 6-6-2016ന് രാവിലെ 11 മണിക്ക് പയര് വര്ഷ ദിനാചരണം എസ്.എം സി അംഗം നാരായണ അവര്കള് വിവിദയിനം പയര് കറികള് കുട്ടികള്ക്ക് നള്കി ഉല്ഘാടനം ചെയ്തു. |
You are subscribed to email updates from bekal12214. To stop receiving these emails, you may unsubscribe now. | Email delivery powered by Google |
Google Inc., 1600 Amphitheatre Parkway, Mountain View, CA 94043, United States |