MSCHS Nirchal: MAHAJANA |
Posted: 05 Jul 2017 04:14 AM PDT ಸಾಂಪ್ರದಾಯಿಕವಾಗಿ ಭತ್ತದ ಬೇಸಾಯವನ್ನು ಮಾಡುತ್ತಿರುವ ಬೇಳ ಸುಬ್ರಹ್ಮಣ್ಯ ಅಡಿಗರ ಭತ್ತದ ಗದ್ದೆಯನ್ನು ನಮ್ಮ ಶಾಲಾ ವಿದ್ಯಾರ್ಥಿಗಳು ಇಂದು ಸಂದರ್ಶಿಸಿ ಭತ್ತದ ಬೆಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಶಾಲಾ ಅಧ್ಯಾಪಕರಾದ ಕೃಷ್ಣಪ್ರಸಾದ್ ಬಣ್ಪುತ್ತಡ್ಕ, ನಂದಕುಮಾರ್, ಅವಿನಾಶ ಕಾರಂತ ಪಾಡಿ, ಶ್ರೀಮತಿ ಮಾಲತಿ, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಪೂರ್ಣಿಮಾ ಮತ್ತು ಶ್ರೀಮತಿ ಸುಧಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. |
Posted: 05 Jul 2017 04:18 AM PDT ಹೊಸತಾಗಿ ನಮ್ಮ ಶಾಲೆಗೆ ಕಾಲಿರಿಸಿದ ವಿದ್ಯಾರ್ಥಿಗಳು ಪ್ರಾಚೀನ ವಸ್ತುಗಳ ಕಡೆಗೆ ಗಮನ ನೀಡಿ ಅದನ್ನು ಅಕ್ಕರೆಯಿಂದ ಶಾಲೆಗೆ ಹೊತ್ತು ತಂದು ಇಂದು ತರಗತಿಯಲ್ಲಿ ಪ್ರದರ್ಶಿಸಿ ಸಂತಸಪಟ್ಟುಕೊಂಡರು. ಹಳೆಯ ಕಾಲದ ನಾಣ್ಯಗಳು, ಅಳತೆ ಪಾತ್ರೆಗಳು, ಉಪ್ಪಿನ ಮರಿಗೆ... ಇತ್ಯಾದಿ ವಸ್ತುಗಳನ್ನು ಕಂಡವರಿಗೆ ಪ್ರದರ್ಶಿಸುವ ಕುತೂಹಲ, ನೋಡದವರಿಗೆ ವೀಕ್ಷಿಸುವ ಕುತೂಹಲ. ಇಂದು ಐದನೇ ತರಗತಿಯಲ್ಲಿ ಇಂತಹ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಜರಗಿತು. |
Posted: 06 Jul 2017 02:24 AM PDT |
Posted: 06 Jul 2017 02:28 AM PDT |
You are subscribed to email updates from Kumbla11039: MSCHSS Nirchal. To stop receiving these emails, you may unsubscribe now. | Email delivery powered by Google |
Google Inc., 1600 Amphitheatre Parkway, Mountain View, CA 94043, United States |