Posted: 10 Sep 2016 04:26 AM PDT ಸಂಭ್ರಮದ ಓಣಂ ದಿನಾಚರಣೆ!! 9-9-20169-9-16ಕ್ಕೆ ಬೆಳಿಗ್ಗೆ 10 ಗಂಟೆಗೆ ಶಾಲೆಯಲ್ಲಿ ಓಣಂ ಆಟ ಮಕ್ಕಳಿಗಾಗಿ ಆರಂಭವಾಯಿತು,ಎಲ್ಲಾ ಕ್ಲಾಸ್ಸಿನ ಮಕ್ಕಳಿಗೂ ವಿವಿಧ ರೀತಿಯ ಸ್ಪರ್ಧೆಗಳು ನಡೆಯಿತು.ಕುರ್ಚಿ ಆಟ,ಚಕ್ಕುಲಿ ಕಚ್ಚುವ ಆಟ,ಮಿಠಾಯಿ ಹೆಕ್ಕುವ ಆಟ,ಪೊಟೇಟೋ ರೇಸ್,ಕೈಯಲ್ಲಿ ನೀರು ತಂದು ಹಾಕುವ ಆಟ ಮೊದಲಾದವುಗಳಲ್ಲಿ ಸ್ಪರ್ಧೆ ನಡೆಯಲಾಯಿತು.ಸ್ಪರ್ಧೆಯನ್ನು ಶ್ರಿಯುತ ಗುರುವಯ್ಯ ಮಾಸ್ಟರ್,ಭಾರತಿ ಟೀಚರ್,ಎಸ್.ಎಂ.ಸಿ ವೈಸ್ ಪ್ರೆಸಿಡೆಂಟ್ ಶ್ರೀ ಪುರುಷೋತ್ತಮ ಮೊದಲಾದವರು ನಿಯಂತ್ರಿಸಿದರು.ವಿಜಯಿಗಳಿಗೆ ಅಧ್ಯಾಪಕರ ವತಿಯಿಂದ ಬಹುಮಾನ ವಿತರಣೆ ನಡೆಸಲಾಯಿತು. ಮಧ್ಯಾಹ್ನ ಎಲ್ಲರಿಗೂ ಓಣಮ್ ಊಟ ನೀಡಲಾಯಿತು.ಊಟದ ನಂತರ ಎಲ್ಲಾ ಮಕ್ಕಳಿಗೂ 5 ಕಿಲೋ ಅಕ್ಕಿ ವಿತರಣೆ ಮಾಡಲಾಯಿತು.
വിപുലമായ ഓണാഘോഷം!!9-9-16ന് സ്ക്കൂളില് രാവിലെ 10 മണിക്ക് കുട്ടികള്ക്കായി ഓണക്കളി നടത്തി. മത്സരങ്ങളെ ശ്രി ഗുരുവയ്യ മാസ്ട്ടര്,ഭാരതി ടീച്ചര്,എസ്.എം.സി വൈസ് പ്രെസിഡെന്റ് ശ്രീ പുരുഷു മുതലായവര് നിയന്ത്രിച്ചു.വിവിധ ഇനം മത്സരങ്ങളിലെ വിജയികള്ക്ക് അധ്യാപകരുടെ വകയായി സമ്മാനങ്ങള് നല്കി.ഉച്ചയ്ക്ക് എല്ലാവര്ക്കും ഓണ സദ്യ നല്കി.ഓണ സദ്യക്ക് ശേഷം എല്ലാ കുട്ടികള്ക്കും 5കിലോ അരി വിതരണം ചെയ്തു |