12218glpsudma

12218glpsudma


ശിശുദിനം

Posted: 14 Nov 2014 05:36 AM PST


സ്കൂളിലെ ശിശുദിനപരിപാടികള്‍ ഉദുമ ഗ്രാമപഞ്ചായത്തുപ്രസിഡണ്ട് ശ്രീമതി കസ്തൂരിടീച്ചര്‍ ഉദ്ഘാടനം ചെയ്തു. പഞ്ചായത്ത് റിസര്‍ച്ച് വിഭാഗം അംഗമായ ശ്രീ ജിജേഷ് നെഹ്റുവിന്റെ അനുസ്മരിച്ചു. വര്‍ണാഭമായ ചുറ്റുപാട് എന്ന വിഷയത്തെ അടിസ്ഥാനമാക്കി കുട്ടികള്‍ ചിത്രം വരച്ചു.

ബാലസഭ

Posted: 14 Nov 2014 05:35 AM PST


സാക്ഷരം കുട്ടികള്‍ക്ക് വേണ്ടിയുള്ള ബാലസഭ അവതരണമികവുകൊണ്ട് ശ്രദ്ധേയമായി. കവിതകള്‍ക്ക് വിവിധ ഈണങ്ങള്‍ നല്കുന്നതില്‍ കുട്ടികള്‍ അവരുടെ പ്രാവീണ്യം തെളിയിച്ചു. നാടന്‍പാട്ടുകള്‍, ആംഗ്യപ്പാട്ടുകള്‍, കഥപറയല്‍, വായ്ത്താരികള്‍ തുടങ്ങിയവ കൊണ്ട് പരിപാടി മികവു പുലര്‍ത്തി.

രക്ഷാകര്‍തൃയോഗം

Posted: 14 Nov 2014 07:59 AM PST


സംസ്ഥാനവ്യാപകമായി നടക്കുന്ന രക്ഷാകര്‍തൃയോഗം സ്കൂളില്‍ സമുചിതമായി സംഘടിപ്പിച്ചു.
ഉദ്ഘാടനം :ശ്രീമതി സുകുമാരി
ഉദുമ ഗ്രാമപഞ്ചായത്തുമെമ്പര്‍ ശ്രീമതി സുകുമാരി രക്ഷാകര്‍തൃയോഗം ഉദ്ഘാടനം ചെയ്തു. ഹെഡ്മിസ്ട്രസ് ശ്രീമതി പത്മകുമാരിടീച്ചര്‍ അധ്യക്ഷം വഹിച്ച ചടങ്ങില്‍ എസ് എം ശി ചെയര്‍മാന്‍ ശ്രീ അനില്‍കുമാര്‍, ബി ആര്‍ സി ട്രയിനര്‍ ശ്രീ ശശിമാസ്റ്റര്‍ എന്നിവര്‍ ആശംസകള്‍ നേര്‍ന്നു. ശ്രീമതി രജനിടീച്ചര്‍ നന്ദി പ്രകാശിപ്പിച്ചു.ശ്രമതി സുശീലടീച്ചര്‍ ക്ലാസ്സ് നയിച്ചു

GHSS CHANDRAGIRI

GHSS CHANDRAGIRI


Posted: 13 Nov 2014 08:11 AM PST


MSCHS Nirchal: MAHAJANA

MSCHS Nirchal: MAHAJANA


ರಕ್ಷಕರ ಸಮ್ಮೇಳನ 2014

Posted: 14 Nov 2014 01:37 AM PST


"ವಿದ್ಯಾರ್ಥಿಗಳ ಪ್ರಗತಿಗೆ ರಕ್ಷಕರು ಮತ್ತು ಶಿಕ್ಷಕರ ಹೊಂದಾಣಿಕೆ ಅಗತ್ಯ. ಸೌಹಾರ್ದಯುತ ವಾತಾವರಣವಿರುವ ಮನೆಗಳಲ್ಲಿ ಬೆಳೆದ ಮಕ್ಕಳು ಉತ್ತಮ ನಾಗರಿಕರಾಗಿ ಬೆಳಗುತ್ತಾರೆ. ಆ ರೀತಿಯ ಸುಸಂಸ್ಕೃತ ವಾತಾವರಣವಿರುವ ಮನೆ ಮನಗಳನ್ನು ರೂಪಿಸಲು ನಾವು ಪ್ರಯತ್ನಿಸಬೇಕು ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಭಿಪ್ರಾಯಪಟ್ಟರು. ಅವರು ಸರ್ವಶಿಕ್ಷಾ ಅಭಿಯಾನದ ಅಂಗವಾಗಿ ಇಂದು ನಮ್ಮ ಶಾಲೆಯಲ್ಲಿ ಜರಗಿದ ರಕ್ಷಕರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹಿರಿಯ  ಶಿಕ್ಷಕಿ ಎ.ಭುವನೇಶ್ವರಿಯವರು ಮಕ್ಕಳಲ್ಲಿ ವಿನಯ ವಿಧೇಯತೆಗಳನ್ನು ಬೆಳೆಸುವಲ್ಲಿ ಮಾತೆಯರ ಪಾತ್ರವು ಮಹತ್ತರವಾದುದು. ಎಲ್ಲ ಮಾತೆಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯ ಎಚ್.ಸೂರ್ಯನಾರಾಯಣ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶೈಲಜಾ.ಎ ಮತ್ತು ವೇಣುಗೋಪಾಲಕೃಷ್ಣ.ಇ ರಕ್ಷಕರಿಗೆ ತರಗತಿ ನಡೆಸಿಕೊಟ್ಟರು. ಹಿರಿಯ ಶಿಕ್ಷಕಿ ಮೀನಾಕ್ಷಿ.ಎಚ್.ಎನ್ ಸ್ವಾಗತಿಸಿ ಮಾಲತಿ.ಪಿ ವಂದಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಬಿಡುಗಡೆಗೊಳಿಸಿದ ಡೈರಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಅಧ್ಯಾಪಕ ಹುದ್ದೆಗೆ ಸಂದರ್ಶನ

Posted: 13 Nov 2014 04:20 AM PST


ನಮ್ಮ ಶಾಲೆಯ ಪ್ರೌಢಶಾಲಾ ವಿಭಾಗದ ನ್ಯಾಚುರಲ್ ಸಯನ್ಸ್(ವಿಜ್ಞಾನ ಪದವಿ, ಬಿ.ಎಡ್) ಮತ್ತು ಹೈಯರ್ ಸೆಕೆಂಡರಿ ವಿಭಾಗದ ರಸಾಯನ ಶಾಸ್ತ್ರ (ರಸಾಯನ ಶಾಸ್ತ್ರ ಸ್ನಾತಕೋತ್ತರ ಪದವಿ, ಬಿ.ಎಡ್ ಮತ್ತು ಸೆಟ್ ಅಥವಾ ನೆಟ್) ಶಿಕ್ಷಕರ ಆಯ್ಕೆಗಾಗಿ 17.11.2014 ಸೋಮವಾರ ಬೆಳಗ್ಗೆ 10.30ಕ್ಕೆ ಶಾಲೆಯಲ್ಲಿ ಸಂದರ್ಶನ ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳು ಸಕಾಲದಲ್ಲಿ ಹಾಜರಿರಬೇಕಾಗಿ ವಿನಂತಿ. ಹೆಚ್ಚಿನ ವಿವರಗಳಿಗಾಗಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ (9446283131, 9846575909) ಇವರನ್ನು ಸಂಪರ್ಕಿಸಬಹುದು.