Posted: 02 Jul 2015 05:48 AM PDT Tell me the Answer ಹೊಸ ಕಾರ್ಯಕ್ರಮ 30-6-2015ಕ್ಕೆ ಆರಂಭ!
ನಾಲ್ಕ್ಕನೇ ಕನ್ನಡ ಕ್ಲಾಸ್ಸಿನ ಮಕ್ಕಳಿಗೆ ಬೇಕಾಗಿ Tell me the Answer ಹೊಸ ಕಾರ್ಯಕ್ರಮವನ್ನು ಹೆಡ್ಮಿಸ್ಟ್ರೆಸ್ಸ್ ಶ್ರೀಮತಿ ವನಜಾಕ್ಷಿ ಕೆ.ಎನ್ ಉದ್ಘಾಟನೆ ಮಾಡಿದರು.ಮಕ್ಕಳ ಕಲಿಕೆಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಬಹಳ ಸಂತೋಷದಾಯಕವೆಂದು ಎಚ್,ಎಮ್ ಹೇಳಿದರು.ಕಾರ್ಯಕ್ರಮದ ನಿಯಮಗಳನ್ನು ಸತೀಶ ಮಾಸ್ಟರ್ ಮಕ್ಕಳಿಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಕ್ಲಾಸ್ಸಿನಲ್ಲಿ ಕಲಿತ ಗಣಿತ ಪಾಠ ಭಾಗದಿಂದ ಪ್ರಶ್ನೆಗಳನ್ನುಕೇಳಲಾಯಿತು.ಫ್ರಶ್ನೆಗಳಿಗೆ ಆಗಲೇ ಬಹುಮಾನಗಳನ್ನು ಕೊಡುವುದು ಮತ್ತು ತಪ್ಪಾದರೆ ಸ್ಪರ್ಧೆಯಿಂದ ಹೊರ ಹೋಗುವುದು ಆಗಾಗ ನಡೆಯುತ್ತದೆ. | Inauguration by H M |
Tell me the Answer എന്ന പുതിയ പരിപാടി 30-6-2015ന് ആരംഭിച്ചു.നാലാം ക്ലാസ്സിലെ കന്നട കുട്ടികള്ക്ക് വേണ്ടി Tell me the Answer എന്ന പരീപാടി ഹെട്മിസ്ട്രസ്സ് ശ്രിമതി വനജാക്ഷി കെ എന് ഉദ്ഘാടനം ചെയ്തു .കുട്ടികളുടെ പടനത്തിനു വേണ്ടി പുതിയ പരിപടികള് തുടങ്ങുന്നതില് സന്തോഷമുണ്ടെന്ന് എച്ച് എം പറഞ്ഞു.പരിപടിയുടെ നിയമങ്ങളെ സതീശന് മാസ്റ്റര് വിവരിച്ചു . | Welcoming the first participant Akash 4K |
| Semi winner with prize |
| Welcoming the bargaining participant |
|
Posted: 02 Jul 2015 04:17 AM PDT ಕನ್ನಡ ಮಕ್ಕಳಿಗೆ ಮಲಯಾಳ ಅಕ್ಷರ ಕಲಿಕೆ29-6-2015ರಿಂದ ಆರಂಭ | മലയാള അക്ഷരം എഴുതിയ 4കെ കന്നട കുട്ടി തനുശ.കെ,ಮಲಯಾಳ ಅಕ್ಷರ ಬರೆದ 4ಕೆ ವಿದ್ಯಾರ್ಥಿನಿ ತನುಷ.ಕೆ |
3 ಮತ್ತು 4ನೇ ತರಗತಿಯ ಕನ್ನಡ ಮಕ್ಕಳಿಗೆ ಮಲಯಾಳ ಅಕ್ಷರ ಕಲಿಕೆಯು 29-6-15ಕ್ಕೆ ಮಧ್ಯಾಹ್ನ 1-15ಕ್ಕೆ ಆರಂಭವಾಯಿತು.ಮೊಡ್ಯೂಲ್ ನ ಆಧಾರದಲ್ಲಿ 4ನೇ ತರಗತಿಯ ಅಧ್ಯಾಪಕರಾದ ಶ್ರೀಯುತ ಸತೀಶರವರು ಮಕ್ಕಳಿಗೆ ಕ್ಲಾಸ್ಸು ತೆಗೆದರು.ಕ್ಲಾಸ್ಸು ವಾರದಲ್ಲಿ ಸೋಮವಾರ,ಮಂಗಳವಾರ,ಬುಧವಾರ ಯಾವಾಗಲೂ ಮಧ್ಯಾಹ್ನ 1-15ಕ್ಕೆ ನಡೆಯುವುದಾಗಿ ಅಧ್ಯಾಪಕರು ಮಕ್ಕಳಿಗೆ ತಿಳಿಸಿದರು.ಮಕ್ಕಳು ಬಹಳ ಉತ್ಸಾಹದಿಂದ ಕಲಿಕೆಯಲ್ಲಿ ಭಾಗವಹಿಸಿದರು.ಮಲಯಾಳ ಕಲಿಕೆಗಾಗಿ ಮಕ್ಕಳು ಪ್ರತ್ಯೇಕ ಪುಸ್ತಕವನ್ನು ಸಹಾ ಮಾಡಿಕೊಂಡರು.കന്നട കുട്ടികള്ക്ക് മലയാള അക്ഷര പഠനം 29-6-15ന് 1-15 തുടങ്ങി3,4 ക്ലാസ്സിലെ കന്നട കുട്ടികള്ക്ക് മലയാള അക്ഷര പഠനം 29-6-15ന് ഉച്ചയ്ക്ക് 1-15ന് തുടങ്ങി.മൊഡ്യൂലിന്റെ അടിസ്ഥാനത്തില് നാലാം ക്ലസ്സിലെ കന്നട അധ്യാപകനായ സതീശന് മാസ്റ്റര് കുട്ടികള്ക്ക് ക്ലാസ്സ് എടുത്തു.ക്ലാസ്സ് ആഴ്ച്ചയില് തിങ്കള്,ചൊവ്വ,ബുധന് ദിവസങ്ങളില് ഉച്ചയ്ക്ക് 1-15ന് നടക്കുന്നതാണ്.കുട്ടികള് ഉത്സാഹത്തോടെ ക്ലാസ്സില് പങ്കെടുത്തു. |
No comments:
Post a Comment