Pages

bekal12214

bekal12214


Posted: 03 Nov 2017 01:55 AM PDT

ಶಾಸ್ತ್ರೋತ್ಸವ ಮತ್ತು ವೃತ್ತಿ ಪರಿಚಯ ಮೇಳ  ಅಕ್ಟೋಬರ್ 19,20-10-2017
ಶಾಸ್ತ್ರೋತ್ಸವ ಮತ್ತು ವೃತ್ತಿ ಪರಿಚಯ ಮೇಳದ ವಿಜಯಿಗಳು ಅಧ್ಯಾಪಿಕೆಯರೊಂದಿಗೆ

Bharath ,Swapna,Chethana (4K)



ಬೇಕಲ ಸಬ್ ಜಿಲ್ಲಾ ಶಾಸ್ತ್ರೋತ್ಸವವು ಅಕ್ಟೋಬರ್ 19 ಮತ್ತು 20ಕ್ಕೆ ಪಾಕ್ಕಂ ಶಾಲೆಯಲ್ಲಿ ನಡೆಯಿತು.ಜಿ.ಎಲ್.ಪಿ ಎಸ್ ಪನಯಾಲ ಶಾಲೆಯಿಂದ 10 ಮಕ್ಕಳು ಭಾಗವಹಿಸಿದರು.ಸೊಶಿಯಲ್ ಕ್ವಿಸ್ ನಲ್ಲಿ  80 ಶತಮಾನ ಮಾರ್ಕಿನೊಂದಿಗೆ ಭರತ್ ಮತ್ತು ಅಕ್ಷಯ್(4ಕೆ) ಎ ಗ್ರೇಡ್ ಗಳಿಸಿದರು.ಎಂಬ್ರೋಯಡರಿಯಲ್ಲಿ ಸ್ವಪ್ನ(4ಕೆ) ಪ್ರಥಮಸ್ಥಾನವನ್ನು ಗಳಿಸಿದಳು.ಭರತ್ (4ಕೆ) ಪಾಮ್ ಲೀವ್ಸ್ ನಲ್ಲಿ ಏ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು ಗಳಿಸಿದನು.ಚೇತನ (4ಕೆ) ಬಿ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು ಗಳಿಸಿದಳು. ಇತರ ಮಕ್ಕಳು ಉತ್ತಮ ಪ್ರದರ್ಶ್ನವನ್ನು ನೀಡಿದರು.ಸ್ವಪ್ನ ಮತ್ತು ಭರತ್ ಜಿಲ್ಲಾ ವೃತ್ತಿ ಪರಿಚಯ ಮೇಳಕ್ಕೆ ಆರಿಸಲ್ಪಟ್ಟರು.ವಿಜಯಿಗಳನ್ನು ಶಾಲಾ ಎಸೆಂಬ್ಲಿಯಲ್ಲಿ ಅನುಮೋದಿಸಲಾಯಿತು.ಶ್ರೀ ರಾಜನ್ ಮಾಸ್ಟರ್ ಮತ್ತು ಹೆಡ್ಮಿಸ್ಟ್ರೆಸ್ಸ್ ಶ್ರೀಮತಿ ನಾರಾಯಣಿ ವಿ.ವಿ ಎಸೆಂಬ್ಲಿಯಲ್ಲಿ ಮಾತನಾಡಿದರು.


ശാസ്ത്രോത്സവം 19-10-2017,20-10-2017



Harinarayanan 4M,Bharath 4K,Akash.Y, Prathyush prasad 4M,Guruprasad 4K,Archa 4K

ബേകല്‍ സബ് ജില്ലാ ശാസ്ത്രോത്സവം ഒക്ടോബര്‍ 19,20ന് പാക്കം സ്ക്കൂളില്‍ വച്ച് നടന്നു.ജി.എല്‍.പി എസ് പനയാലിലെ  10 കുട്ടികള്‍ മേളയില്‍ പങ്കെടുത്തു.സോഷ്യല്‍ ക്വിസ്സില്‍ 80 ശതമാനം മാര്‍ക്കോടെ 4കെ യുടെ ഭരത്,ഗുരുപ്രസാദ് എ ഗ്രേഡ് കരസ്ഥമാക്കി.എംബ്രോയഡരിയില്‍ 4കെ യുടെ സ്വപ്ന.കെ ഒന്നാം സ്ഥാനം കരസ്ഥമാക്കി.ഭരത് 4കെ പാം ലീവ്സില്‍ എ ഗ്രേഡോടെ രണ്ടാം സ്ഥാനവും ചേതന 4കെ, ബാംബു പ്രൊഡക്ട്ട്സില്‍ ബി ഗ്രേഡോടെ രണ്ടാം സ്ഥാനം നേടി.മറ്റു കുട്ടികള്‍ അഭിമാനാര്‍ഹമായ വിജയം കരസ്ഥമാക്കി.സ്വപ്നയും ഭരതും ജില്ലയിലേക്കുള അര്‍ഹത നേടി.വിജയികളെ സ്ക്കൂള്‍ അസംബ്ലിയില്‍ അനുമോതിച്ചു.ശ്രീ രാജന്‍ മാസ്റ്റര്‍, ഹെഡ്മ്മിമിസ്ട്രെസ്സ് വി വി നാരായണി സംസാരിച്ചു.



No comments:

Post a Comment