Pages

bekal12214

bekal12214

Posted: 30 Jan 2016 02:19 AM PST

അവല്‍ ക്ലാസ്സില്‍  കുഴച്ചു കഴിച്ചു!!28-1-16

രണ്ടാം തരത്തിലെ "അറിഞ്ഞു കഴിക്കാം" എന്ന പാഠ ഭാഗത്തില്‍ ക്ലാസ്സിലെ ടീച്ചര്‍ ബീനയും കുട്ടികള്‍ ചേര്‍ന്ന് 28-1-16ന് രാവിലെ 10 മണിക്ക് "അവല്‍" കുഴച്ചു എല്ലാവരും കഴിച്ചു.അതിനു ശേഷം കുട്ടികള്‍ പാചക കുറിപ്പുകള്‍ എഴുതി പതിപ്പ് തയ്യാറാക്കി.

ಸರಳ ಪ್ರಯೋಗ 2ಕೆ ಕ್ಲಾಸ್ಸಿನಲ್ಲಿ.28-1-16
 ನೀರಿನಲ್ಲಿ ಕರಗುವ ವಸ್ತುಗಳು ಮತ್ತು ಕರಗದ ವಸ್ತುಗಳ ಒಂದು ಪ್ರಯೋಗವನ್ನು 2ಕೆ ತರಗತಿಯ ಅಧ್ಯಾಪಕರಾದ ಶ್ರೀಯುತ ಗುರುವಯ್ಯ ಮಾಸ್ತರರು 28-1-16ಕ್ಕೆ ಮಧ್ಯಾಹ್ನ 2 ಗಂಟೆಗೆ ಮಾಡಿ ತೋರಿಸಿದರು.ಸಕ್ಕರೆಯನ್ನು ಕದಡಿಸಿದಾಗ ಮತ್ತು ಸಣ್ಣ ಬೀಜವನ್ನು ಹಾಕಿ ಕದಡಿಸಲು ಪ್ರಯತ್ನಿಸಿದರೆ ಏನಾಗಬಹುದೆಂದು ಮಕ್ಕಳಲ್ಲಿ ಕೇಳಿ ಅವರ ನಿಗಮನ ಸರಿಯೇ ಎಂದು ಪ್ರಯೋಗದ ಮೂಲಕ ತೋರಿಸಿದರು.

Posted: 30 Jan 2016 01:44 AM PST

REPUBLIC DAY CELEBRATED ON 26-1-16

ಶಾಲೆಯಲ್ಲಿ ಗಣರಾಜ್ಯ ದಿನವನ್ನು ಬಹಳ ಉತ್ಸಾಹದಿಂದ ಕೊಂಡಾಡಲಾಯಿತು.26-1-16ಕ್ಕೆ ಬೆಳಿಗ್ಗೆ 9-30ಕ್ಕೆ ಶಾಲಾ ಹೆಡ್ಮಿಸ್ಟ್ರೆಸ್ಸ್ ವನಜಾಕ್ಷಿ ಕೆ.ಎನ್ ಧ್ವಜಾರೋಹಣ ಮಾಡಿದರು.ಎಸೆಂಬ್ಲಿಯಲ್ಲಿ ಹೆಡ್ಮಿಸ್ಟ್ರೆಸ್ಸ್ ಗಣರಾಜ್ಯ ಸಂದೇಶವನ್ನು ನೀಡಿದರು.ಸೀನಿಯರ್ ಟೀಚರಾದ ಶ್ರೀಮತಿ ಸಾವಿತ್ರಿ ಜೆ.ಆರ್ ಮತ್ತು ಅಜಿತ ಟೀಚರ್ ಮಾತನಾಡಿದರು.ಗಣರಾಜ್ಯದ ಬಗ್ಗೆ ಶಾಲಾ ಮಕ್ಕಳು ಭಾಷಣ ಮಾಡಿದರು.ಎಲ್ಲರಿಗೂ ಸಿಹಿ ಹಂಚಿದ ನಂತರ ಮನೆಗೆ ತೆರಳಿದರು.

സ്ക്കൂളില്‍ റിപബ്ലിക് ദിനത്തെ ഉത്സാഹപൂര്വ്വം ആചരിച്ചു.26-1-16ന് രാവിലെ 9-30ന് ഹെഡ്മിസ്ട്രെസ്സ് വനജാക്ഷി കെ.എന്‍ ദേശീയ പതാക ഉയര്‍ത്തി റിപബ്ലിക് സന്ദേശം നല്‍കി.സീനിയര്‍ ടീച്ചര്‍ സാവിത്രി ജെ.ആര്‍,അജിത ടീച്ചര്‍ തദവസരത്തില്‍ സംസാരിച്ചു.റിപബ്ലിക് ദിനത്തെ പറ്റി സ്ക്കൂള്‍ കുട്ടികള്‍ പ്രസംഗം നടത്തി.എല്ലാവര്‍ക്കും മധുര പലഹാരം വിതരണം നല്‍കിയ ശേഷം പിരിഞ്ഞു.

Speech by Senior Teacher Savithri JR

Speech by Ajitha Teacher

MSCHS Nirchal: MAHAJANA

MSCHS Nirchal: MAHAJANA

ಫೆಬ್ರವರಿ 3 ರಂದು ಶಾಲಾ ವಾರ್ಷಿಕೋತ್ಸವ, ಬನ್ನಿ

Posted: 29 Jan 2016 10:37 PM PST

ನಮ್ಮ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವವು 03.02.2016ನೇ ಬುಧವಾರ ಜರಗಲಿದೆ. ಅಪರಾಹ್ನ 2.00 ಗಂಟೆಗೆ ಜರಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಡಾಲದ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ನಿರ್ವಹಿಸಲಿದ್ದಾರೆ. ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಡಿ.ಶಂಕರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಪ್ಪಣ್ಣ ಸೀತಾಂಗೋಳಿ ಮತ್ತು ಚಂದ್ರಹಾಸ ರೈ ಶುಭಾಶಂಸನೆಗೈಯುವರು. ತಾವೆಲ್ಲರೂ ಬರಬೇಕಾಗಿ ಅಪೇಕ್ಷೆ.

JYOTHIBHAVAN SCHOOL FOR THE HEARING IMPAIRED-12801

JYOTHIBHAVAN SCHOOL FOR THE HEARING IMPAIRED-12801

Posted: 29 Jan 2016 12:41 AM PST